How to Become A Pilot: ನಮಸ್ಕಾರ ಬಂಧುಗಳೇ, ಕರ್ನಾಟಕ ಹೆಲ್ಪ್ ಗೆ ಸ್ವಾಗತ ಈ ಲೇಖನದಲ್ಲಿ ಪೈಲಟ್ ಆಗುವು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ. ಪೈಲಟ್ ಆಗುವು ಕನಸ್ಸು ಹೊಂದಿರುವ ಕನಸುಗಾರರಿಗೆ ಈ ಲೇಖನ ಸ್ವಲ್ಪವಾದರೂ
ಸಹಾಯವಾಗಬಹುದು ಎಂದು ನಾವು ಭಾವಿಸಿದ್ದೇವೆ.
ಪೇಲೆಟ್ ಆಗಬೇಕು ಎಂಬುದು ಎಷ್ಟೋ ಜನರ ಕನಸು ಹಾಗೆಯೇ ಭಾರತದಲ್ಲಿ ಪೈಲಟ್ ಆಗಲು ನೀವು ಕೆಲವು ಹಂತಗಳನ್ನು ಅನುಸರಿಸಬೇಕು.ಅವುಗಳನ್ನು ನೋಡೋಣ ಬನ್ನಿ
How to Become A Pilot – Shortview
Career Path | Pilot |
Article Name | How to Become A Pilot |
Article Type | Career |
Pay Scale | High |
Qualification for Pilot in india
ಶೈಕ್ಷಣಿಕ ಅರ್ಹತೆ: 12 ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಕೆಲವು ವಿಮಾನಯಾನ ಶಾಲೆಗಳು ವಾಣಿಜ್ಯ ವಿಭಾಗದ ಅಧ್ಯಯನ ಮಾಡಿದ ವಿದ್ಯಾರ್ಥಿಗಳನ್ನು ಸಹ ಸ್ವೀಕರಿಸುತ್ತಾರೆ.
Medical Qualification of Pilot
ವೈದ್ಯಕೀಯ ಅರ್ಹತೆ:ಡಿಜಿಎಸಿ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ನಡೆಸುವ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಉತ್ತಮ ದೃಷ್ಟಿ, ಶ್ರವಣೇಂದ್ರಿಯ ಸಾಮರ್ಥ್ಯ ಮತ್ತು ಸಾಮಾನ್ಯ ಆರೋಗ್ಯ ಉತ್ತಮವಾಗಿದೆ.
ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು.
Licence Eligibility of Pilot
ವಿಮಾನ ಶಾಲೆಯಲ್ಲಿ ಪ್ರವೇಶ ಪಡೆಯಿರಿ: ಭಾರತದಲ್ಲಿ ಹಲವಾರು ಸರ್ಕಾರಿ ಮತ್ತು ಖಾಸಗಿ ವಿಮಾನ ಶಾಲೆಗಳಿವೆ. ನಿಮಗೆ ಸೂಕ್ತವಾದ ಶಾಲೆಯನ್ನು ಆಯ್ಕೆ ಮಾಡಿ ಮತ್ತು ಪ್ರವೇಶವನ್ನು ಪೂರ್ಣಗೊಳಿಸಿ.
ಪ್ರಾಥಮಿಕ ವಿಮಾನ ತರಬೇತಿ (Private Pilot License – PPL): ಖಾಸಗಿ ಪೈಲಟ್ ಪರವಾನಗಿ- ಈ ಕೋರ್ಸ್ ಸುಮಾರು 40 ಗಂಟೆಗಳ ಥಿರಿ ಮತ್ತು 40 ಗಂಟೆಗಳ ಪ್ರಾಯೋಗಿಕ ತರಬೇತಿ. ಈ ಕೋರ್ಸ್ ಪೂರ್ಣಗೊಂಡ ನಂತರ ನೀವು ಒಬ್ಬಂಟಿಯಾಗಿ ಚಿಕ್ಕ ವಿಮಾನಗಳನ್ನು ಹಾರಿಸಲು ಅರ್ಹರಾಗುತ್ತೀರಿ.
ವಾಣಿಜ್ಯ ವಿಮಾನ ತರಬೇತಿ (Commercial Pilot License – CPL): ವಾಣಿಜ್ಯ ಪೈಲಟ್ ಪರವಾನಗಿ – ಈ ಕೋರ್ಸ್ ಸುಮಾರು 200 ಗಂಟೆಗಳ ಥಿಯರಿ ಮತ್ತು 250 ಗಂಟೆಗಳ ಪ್ರಾಯೋಗಿಕ ತರಬೇತಿಯನ್ನು ಹೊಂದಿದೆ. ಈ ಕೋರ್ಸ್ ಪೂರ್ಣಗೊಂಡ ನಂತರ ನೀವು ವಾಣಿಜ್ಯ ವಿಮಾನಗಳನ್ನು ಹಾರಿಸಲು ಅರ್ಹರಾಗುತ್ತೀರಿ.
ಎಟಿಆರ್ ತರಬೇತಿ (ಮಲ್ಟಿ ಇಂಜಿನ್ ರೇಟಿಂಗ್): ಒಂದಕ್ಕಿಂತ ಹೆಚ್ಚು ಎಂಜಿನ್ ಹೊಂದಿರುವ ವಿಮಾನಗಳನ್ನು ಹಾರಿಸಲು ನೀವು ಬಯಸುತ್ತೀರ ಹಾಗಿದ್ದರೆ ಈ ತರಬೇತಿಯನ್ನು ಪಡೆಯಬೇಕು.
ಪರವಾನಗಿ ಪಡೆಯುವುದು(Getting License):
ಡಿಜಿಎಸಿ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ CPL(Commercial Pilot License)ಪಡೆಯಿರಿ.
ಏಟಿಆರ್ ತರಬೇತಿ ಪಡೆದಿದ್ದರೆ ಏಟಿಆರ್ ಪರವಾನಗಿ ಪಡೆಯಿರಿ.
Types of Pilot Careers
ಉದ್ಯೋಗಾವಕಾಶಗಳು ಈ ಕೆಳಗಿನಂತಿವೆ;
- ಏರ್ಲೈನ್ಸ್
- ಸೇನೆ
- ಖಾಸಗಿ ವಿಮಾನಯಾನ ಸಂಸ್ಥೆಗಳು
- ಹೆಲಿಕಾಪ್ಟರ್ ಕಂಪನಿಗಳು
- ವಿಮಾನ ತರಬೇತಿ ಶಾಲೆಗಳು
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Important Links:
More Career Updates | Click Here |
KarnatakaHelp.in | Home Page |