ರಸಗೊಬ್ಬರ ಸಂಸ್ಥೆ(HURL)ಯಲ್ಲಿ ವಿವಿಧ ಹುದ್ದೆಗಳ ಭರ್ತಿ

40 ಸ್ಥಾನಗಳಿಗೆ ಭರ್ತಿ

Published on:

ಫಾಲೋ ಮಾಡಿ
HURL Executive and Non Unionised Supervisors (NUS) Notification 2026
HURL Notification 2026

ಸರ್ಕಾರಿ ಸ್ವಾಮ್ಯದ ಪ್ರಮುಖ ರಸಗೊಬ್ಬರ ಸಂಸ್ಥೆಯಾಗಿರುವ ಹಿಂದೂಸ್ತಾನ್ ಉರ್ವರಕ್ & ರಸಾಯನ ಲಿಮಿಟೆಡ್‌ ತನ್ನ ವಿವಿಧ ವಿಭಾಗಗಳಿಗೆ ಎಕ್ಸಿಕ್ಯೂಟಿವ್‌ ಮತ್ತು ನಾನ್‌ ಯುನಿನೈಸೆಡ್‌ ಸೂಪರ್ವೈಸರ್‌ (NUS) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಮಾ.12ರವರೆಗೆ ಅವಕಾಶವಿದೆ.

ಅಧಿಕಾರಿ (07 ಹುದ್ದೆ), ಸಹಾಯಕ ವ್ಯವಸ್ಥಾಪಕ (03 ಹುದ್ದೆ), ಜೂನಿಯರ್ ಎಂಜಿನಿಯರ್ ಸಹಾಯಕ (30 ಹುದ್ದೆ) ಸೇರಿದಂತೆ ಒಟ್ಟು 40 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು HURL ಅಧಿಕೃತ ಜಾಲತಾಣ https://jobse0226.hurl.net.in/ಕ್ಕೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment