‘ಕೆಆರ್‌ಸಿಎಲ್‌’ನಲ್ಲಿ ಅಪ್ರೆಂಟಿಸ್‌ಶಿಪ್‌

ಅರ್ಜಿ ಸಲ್ಲಿಕೆ ಮಾ.21ರ ಗಡುವು

Published on:

ಕೊಂಕಣ ರೈಲ್ವೆ ಕಾರ್ಪೊರೇಷನ್‌ ಲಿಮಿಟೆಡ್‌(ಕೆಆರ್‌ಸಿಎಲ್‌)ನಲ್ಲಿ ಅಪ್ರೆಂಟಿಸ್‌ ಕಾಯ್ದೆಯಡಿ ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 190 ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲಿದ್ದು, ಒಂದು ವರ್ಷದ ತರಬೇತಿ ನೀಡಲಿದೆ. ಬಿಇ/ಬಿ.ಟೆಕ್‌, ಡಿಪ್ಲೊಮಾ,ಪದವೀಧರರು ತರಬೇತಿಗೆ ಅರ್ಹರು. ಅಧಿಕೃತ ಜಾಲತಾಣ https://wps.konkanrailway.com/natsಕ್ಕೆ ಭೇಟಿ ನೀಡಿ ಮಾ.21ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಫೆಬ್ರವರಿ 20, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್‌ 21, 2026

ಶೈಕ್ಷಣಿಕ ಅರ್ಹತೆ:

ಎಂಜಿನಿಯರಿಂಗ್‌ ಪದವೀಧರ ಅಪ್ರೆಂಟಿಸ್‌; ಸಂಬಂಧಿತ ವಿಷಯದಲ್ಲಿ ಬಿಇ/ಬಿ.ಟೆಕ್‌.

ಟೆಕ್ನಿಷಿಯನ್‌(ಡಿಪ್ಲೊಮಾ) ಅಪ್ರೆಂಟಿಸ್‌; ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ.

ಪದವೀಧರ ಅಪ್ರೆಂಟಿಸ್‌; ಯಾವುದೇ ಪದವಿ.

ವಯೋಮಿತಿ:

01-01-2026ರಂತೆ;

ಕನಿಷ್ಠ ಮಿತಿ 18 ವರ್ಷಗಳು, ಗರಿಷ್ಠ ಮಿತಿ 25 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್‌ ಲಿಸ್ಟ್‌
  • ದಾಖಲಾತಿ ಪರಿಶೀಲನೆ

ಸಂಬಳ:

ಪದವೀಧರ ಅಪ್ರೆಂಟಿಸ್‌ಗಳಿಗೆ ಮಾಸಿಕ ₹4500
ಟೆಕ್ನಿಷಿಯನ್‌(ಡಿಪ್ಲೊಮಾ) ಅಪ್ರೆಂಟಿಸ್‌ಗಳಿಗೆ ಮಾಸಿಕ ₹4000

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ/ಅಲ್ಪಸಂಖ್ಯಾತ/ಮಹಿಳಾ/ಇಡಬ್ಲ್ಯೂಎಸ್‌ ವರ್ಗದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹100

ಅರ್ಜಿ ಸಲ್ಲಿಕೆ ಪ್ರಕ್ರಿಯೆ….

 ಹಂತ-1 ಅಧಿಕೃತ ಜಾಲತಾಣ https://wps.konkanrailway.com/natsಕ್ಕೆ ಭೇಟಿ

Krcl Trainee Apprentice 2026 Online Form
Krcl Apprentice 2026 Online Form

 ಹಂತ-2 ಮುಖಪುಟದಲ್ಲಿರುವ “पंजीकरण/Registration” ಲಿಂಕ್‌ ನೋಂದಣಿ ಮಾಡಿಕೊಳ್ಳಿ, ನಂತರ ಲಾಗಿನ್‌ ಮಾಡಲು”ऑनलाइन आवेदन/Apply Online” ಲಿಂಕ್‌ ಬಳಸಿ.

 ಹಂತ-3 ಮುಂದೆ ಅರ್ಜಿ ನಮೂನೆ ತೆರೆಯುತ್ತದೆ ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿ ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ, ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Important Direct Links:

Official Notification PDFDownload
Online Application Form LinkApply Now
Official Websitekonkanrailway.com
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

4 thoughts on “‘ಕೆಆರ್‌ಸಿಎಲ್‌’ನಲ್ಲಿ ಅಪ್ರೆಂಟಿಸ್‌ಶಿಪ್‌”

Leave a Comment