ಗುಪ್ತಚರ ಇಲಾಖೆ ನೇಮಕಾತಿ 2023 | IB Recruitment 2023 Apply Online

Follow Us:

IB Recruitment 2023 Apply Online: ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ)ದಲ್ಲಿ ಖಾಲಿ ಇರುವ ಸೆಕ್ಯುರಿಟಿ ಅಸಿಸ್ಟೆಂಟ್ (ಮೋಟಾರ್ ಟ್ರಾನ್ಸ್‌ಪೋರ್ಟ್) ಮತ್ತು ಎಂಟಿಎಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, IB Notification 2023 ಇಲಾಖೆ ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ 14 ಅಕ್ಟೋಬರ್ 2023 ರಿಂದ ಪ್ರಾರಂಭ. ಆಸಕ್ತರು ಆನ್ ಲೈನ್‌ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ ನಾವು ಐಬಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್’ನಲ್ಲಿ ನೀಡಿದ್ದೇವೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

IB SA And MTS Recruitment 2023

Organization Name – Intelligence Bureau (IB), Ministry of Home Affairs (MHA)
Post Name – Security Assistant and MTS
Total Vacancy – 677
Application Process: online
Job Location – Bengaluru – All Over India

Ib Recruitment 2023 Apply Online
Ib Recruitment 2023 Apply Online

IB Vacancy 2023 Details:
ಭದ್ರತಾ ಸಹಾಯಕ (SA)- ಮೋಟಾರು ಸಾರಿಗೆ (MT) – 362
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) – 315

Important Dates:
• ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 14.10.2023
• ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 13.11.2023
• ಇ-ಪೋಸ್ಟ್ ಆಫೀಸ್‌ನಲ್ಲಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ – 16.11.2023

ಶೈಕ್ಷಣಿಕ ಅರ್ಹತೆ:
ಇಂಟೆಲಿಜೆನ್ಸ್ ಬ್ಯೂರೋ(ಗುಪ್ತಚರ ಇಲಾಖೆ) ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು SSLC(10th) ಹಾಗೂ LMV ಡ್ರೈವಿಂಗ್ ಲೈಸೆನ್ಸ್ + 1 ವರ್ಷ. ಡ್ರೈವಿಂಗ್ ಅನುಭವಿರಬೇಕು.

ವಯಸ್ಸಿನ ಮಿತಿ:
ಇಂಟೆಲಿಜೆನ್ಸ್ ಬ್ಯೂರೋ(ಗುಪ್ತಚರ ಇಲಾಖೆ) ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನ ವಯಸ್ಸಿನ ಮಿತಿ ಅಭ್ಯರ್ಥಿಯು ಹೊಂದಿರಬೇಕು.

  • ಕನಿಷ್ಠ – 18 ವರ್ಷಗಳು
  • ಗರಿಷ್ಠ – 27 ವರ್ಷಗಳು

ಆಯ್ಕೆ ಪ್ರಕ್ರಿಯೆ:

• ಶ್ರೇಣಿ-I, ಶ್ರೇಣಿ-II – ಲಿಖಿತ ಪರೀಕ್ಷೆ
• ಡ್ರೈವಿಂಗ್ ಸ್ಕಿಲ್ ಟೆಸ್ಟ್ (ಭದ್ರತಾ ಸಹಾಯಕ (SA)- ಮೋಟಾರು ಸಾರಿಗೆ (MT) ಗೆ ಮಾತ್ರ)
• ಸಂದರ್ಶನ
• ಡಾಕ್ಯುಮೆಂಟ್ ಪರಿಶೀಲನೆ
• ವೈದ್ಯಕೀಯ ಪರೀಕ್ಷೆ

ಸಂಬಳ:
ರೂ.21700- 69100/- ಪ್ರತಿ ತಿಂಗಳು

ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – ರೂ. 500/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – ರೂ.50/-

How to Apply

  • ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ.
  • ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ. (ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ )
  • ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
  • ಕೊನೆಗೆ ಅರ್ಜಿ ಸಲ್ಲಿಕೆ ಪ್ರಿಂಟ್ ತೆಗೆದುಕೊಳ್ಳಿ.

Important Links:

Links NameIMP Links
Official Notification PDFಇಲ್ಲಿ ಕ್ಲಿಕ್ ಮಾಡಿ
Apply Onlineಇಲ್ಲಿ ಕ್ಲಿಕ್ ಮಾಡಿ (Active)
Official Websitemha.gov.in
More Updates KarnatakaHelp.in

FAQs

How to Apply for IB SA/MT and MTS Vacancy 2023?

Visit Official Website to Apply Online