NWKRTC 2026: ತಾತ್ಕಾಲಿಕ ಫಲಿತಾಂಶ ಪ್ರಕಟ

Published on:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್‌ ಸಿ ಹುದ್ದೆಗಳ ಭರ್ತಿಗಾಗಿ ಏ.10ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ.

ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಲಿಂಕ್‌ https://cetonline.karnataka.gov.in/vaoresult/nwkrtc2026.aspxಗೆ ಭೇಟಿ ನೀಡಿ ತಾತ್ಕಾಲಿಕ ಫಲಿತಾಂಶ ವಿಕ್ಷೀಸಬಹುದು. ಪ್ರಕಟಿತ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಲಿಂಕ್‌ ಮೂಲಕ ಏ.17 ಬೆಳಗ್ಗೆ 10:30ರೊಳಗೆ ಸಲ್ಲಿಸಬಹುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.

NWKRTC 2026: ತಾತ್ಕಾಲಿಕ ಫಲಿತಾಂಶ ಹೇಗೆ ಚೆಕ್‌ ಮಾಡುವುದು?

ಹಂತ-1 ಕೆಇಎ ಜಾಲತಾಣhttps://cetonline.karnataka.gov.in/keAಕ್ಕೆ ಭೇಟಿ.

ಹಂತ-2 ಮುಂದೆ “ನೇಮಕಾತಿ” ವಿಭಾಗದಡಿ “ವಿವಿಧ ಇಲಾಖೆಗಳ ನೇಮಕಾತಿ(NON-HK) – 2025” ಉಪವಿಭಾಗದಡಿ ನೀಡಲಾದ “NWKSRTC ತಾತ್ಕಾಲಿಕ ಫಲಿತಾಂಶ ಲಿಂಕ್ (15-042026)” ಲಿಂಕ್‌ ಒತ್ತಿ, ತದನಂತರ ತಮ್ಮ “Enter Cet Register Number(ನೋಂದಣಿ ಸಂಖ್ಯೆ) ಹಾಗೂ Date of Birth(ಹುಟ್ಟಿದ ದಿನಾಂಕ)” ನಮೂದಿಸಿ. ಕೊನೆಗೆ “Submit(ಸಲ್ಲಿಸು)” ಬಟನ್‌ ಒತ್ತುವ ಮೂಲಕ ಫಲಿತಾಂಶ ನೋಡಬಹುದು.

Kea Nwkrtc 2026 Various Posts Provisional Result Check Link
Nwkrtc 2026: ತಾತ್ಕಾಲಿಕ ಫಲಿತಾಂಶ ಪ್ರಕಟ

ಆಕ್ಷೇಪಣೆ ಸಲ್ಲಿಸಲು https://cetonline.karnataka.gov.in/keAOBJECTIONS/FORMS/Login.aspxಗೆ ಭೇಟಿ ನೀಡಿ.

Important Direct Links:

KEA NWKRTC 2026 Various Posts Provisional Result LinkCheck Now
Objection Form LinkObjection Now
Notice PDFDownload
Official Websitekea.kar.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment