WhatsApp Channel Join Now
Telegram Group Join Now

India Post GDS 2nd Merit List 2024(OUT): ಗ್ರಾಮೀಣ ಡಾಕ್ ಹುದ್ದೆಗಳ 2ನೇ ಮೆರಿಟ್ ಪಟ್ಟಿ ಬಿಡುಗಡೆ

ಭಾರತೀಯ ಅಂಚೆ ಇಲಾಖೆಗೆ 2024ರ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳಿಗೆ ಸಂಬಂಧಿಸಿದ ಮೊದಲನೆಯ ಮೆರಿಟ್ ಪಟ್ಟಿಯನ್ನು ಆಗಸ್ಟ್ 20ರಂದು ಬಿಡುಗಡೆ ಮಾಡಲಾಗಿದ್ದ, ಎರಡನೆಯ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಂಚೆ ಇಲಾಖೆ 2024ರ ಈ ನೇಮಕಾತಿಯಲ್ಲಿ ದೇಶದಾದ್ಯಂತ ವಿವಿಧ ಅಂಚೆ ಕಚೇರಿಯಲ್ಲಿ ಕಾಲಿರುವ ಒಟ್ಟು 44,228 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಎರಡನೆಯ ಮೆರಿಟ್ ಪಟ್ಟಿಯನ್ನು ಇಂದು 17-09-2024 ಬಿಡುಗಡೆ ಮಾಡಿದೆ. ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲಾತಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸದಲ್ಲಿ ಪಠ್ಯ ಸಂದೇಶದ ಮೂಲಕ ಭೌತಿಕ ಪರಿಶೀಲನೆ ಮತ್ತು ಫಲಿತಾಂಶಗಳ ಬಗ್ಗೆ ತಿಳಿಸಲಾಗುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳು ಅಂಚೆ ಇಲಾಖೆಯು ನಿಗದಿಪಡಿಸುವ ದಿನಾಂಕದಂದು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ.

India Post Gds 2Nd Merit List 2024
India Post Gds 2Nd Merit List 2024

ಅಂಚೆ ಇಲಾಖೆಯ GDS ಹುದ್ದೆಗಳಿಗೆ ಸಂಬಂಧಿಸಿದ 2ನೇ ಮೆರಿಟ್ ಪಟ್ಟಿಯನ್ನು ವೀಕ್ಷಿಸಲು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapostgdsonline.gov.in ಭೇಟಿ ನೀಡಬೇಕು. ಈ ಲೇಖನದಲ್ಲಿ India Post GDS Result 2024 ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.

India Post GDS 2nd Merit List 2024 PDF Link

State/ Postal Circle2nd Merit List PDF Link
Karnataka GDS 2nd Merit List 2024Download
Andhra Pradesh GDS 2nd Merit List 2024Download
Assam GDS 2nd Merit List 2024Download
Bihar GDS 2nd Merit List 2024Download
Chhatisgarh GDS 2nd Merit List 2024Download
Delhi GDS 2nd Merit List 2024Download
Gujarat GDS 2nd Merit List 2024Uploading Soon
Haryana GDS 2nd Merit List 2024Uploading Soon
Himachal Pradesh (HP) GDS 2nd Merit List 2024Download
J&K GDS 2nd Merit List 2024Uploading Soon
Jharkhand GDS 2nd Merit List 2024Download
Kerala GDS 2nd Merit List 2024Download
Madhya Pradesh (MP) GDS 2nd Merit List 2024Download
Maharashtra GDS 2nd Merit List 2024Download
North East GDS 2nd Merit List 2024Download
Odisha GDS 2nd Merit List 2024Download
Punjab GDS 2nd Merit List 2024Download
Rajasthan GDS 2nd Merit List 2024Download
Tamilnadu GDS 2nd Merit List 2024Download
Telangana GDS 2nd Merit List 2024Download
Uttar Pradesh (UP) GDS 2nd Merit List 2024Download
Uttarakhand GDS 2nd Merit List 2024Uploading Soon
West Bengal GDS 2nd Merit List 2024Download

How to Download India GDS 2nd Merit List 2024

GDS 2ನೇ ಮರಿಟ್ ಪಟ್ಟಿಯನ್ನು ಡೌನ್ಲೋಡ್ ಮಾಡುವುದು ಹೇಗೆ…?

  • ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ https://indiapostgdsonline.gov.in ಭೇಟಿ ನೀಡಿ.
  • ಮುಖಪುಟದಲ್ಲಿ, ಕಾಣುವ “ಫಲಿತಾಂಶದ” ಮೇಲೆ ಕ್ಲಿಕ್ ಮಾಡಿ.
  • ಹೊಸ ವೆಬ್‌ಪುಟ ತೆರೆಯುತ್ತದೆ
  • ಈಗ ನೀವು ಅರ್ಜಿ ಸಲ್ಲಿಸಿರುವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ಸಲ್ಲಿಸು ಕ್ಲಿಕ್ ಮಾಡಿ, ನಿಮ್ಮ ಫೋನ್ ತರದ ಮೇಲೆ ಫಲಿತಾಂಶದ ವಿವರಗಳು ಕಾಣಿಸಿಕೊಳ್ಳುತ್ತದೆ.

Important Direct Links:

Official WebsiteGDS Online
More UpdatesKarntakaHelp.in

Leave a Comment