Army 66th SSC Entry: ದೇಶದ ಸೇನೆಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ, ಅಪ್ಲೈ ಮಾಡಿ

ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತಾ ಮಾನದಂಡಗಳೇನು?, ಕೊನೆ ದಿನಾಂಕವೇನು? ಸಂಪೂರ್ಣ ಸವಿವರ ಇಲ್ಲಿದೆ

Published on:

Updated On:

ಫಾಲೋ ಮಾಡಿ
Indian Army 66th SSC Notification 2025
Indian Army 66th SSC Notification 2025

66ನೇ ಅಲ್ಪಕಾಲೀನ ಸೇವಾ (ಎಸ್ಎಸ್ಸಿ) (ತಾಂತ್ರಿಕ) ಪ್ರವೇಶಾತಿ ಮೂಲಕ ಭಾರತೀಯ ಸೇನೆಗೆ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.

ಅವಿವಾಹಿತ ಮಹಿಳಾ ಅಭ್ಯರ್ಥಿಗಳನ್ನು ಅಧಿಕೃತ ವೆಬ್ಸೈಟ್ https://joinindianarmy.nic.inಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

7 thoughts on “Army 66th SSC Entry: ದೇಶದ ಸೇನೆಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ, ಅಪ್ಲೈ ಮಾಡಿ”

Leave a Comment