ಭಾರತೀಯ ಸೇನೆಯು ಅಗ್ನಿಪಥ್ ಯೋಜನೆಯಡಿಯಲ್ಲಿ 2025-26 ನೇ ವರ್ಷದ ಅಗ್ನಿವೀರ್ (Army Agniveer 2025)ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅವಿವಾಹಿತ ಪುರುಷ/ಮಹಿಳಾ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಗ್ನಿವೀರ್-2025-26ಕ್ಕೆ ಅರ್ಜಿ ಸಲ್ಲಿಸಲು www.joinindianarmy.nic.inಗೆ ಭೇಟಿ ನೀಡಬಹುದಾಗಿದೆ. ಸದರಿ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಸರಿಯಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲು ಮುಂದಾಗಿ. ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Organization Name –Indian Army Entry Scheme – Agnipath Post Name – Agniveer Various Posts Application Process – Online Job Location – All India(Karnataka)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯು ಮಾರ್ಚ್ 12ರಿಂದ ಪ್ರಾರಂಭವಾಗಿ, ಏಪ್ರಿಲ್ 25, 2025(Extended)ರಂದು ಕೊನೆಗೊಳ್ಳಲಿದೆ.
ಶಿಕ್ಷಣದ ಅರ್ಹತೆ:
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ಮಹಾವಿದ್ಯಾಲಯದಿಂದ ಹುದ್ದೆಗಳ ಆಧಾರಿತವಾಗಿ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.
ಅಗ್ನಿವೀರ್ (ಜನರಲ್ ಡ್ಯೂಟಿ)
45% ಅಂಕಗಳೊಂದಿಗೆ 10 ನೇ ತರಗತಿ ತೇರ್ಗಡೆ
ಅಗ್ನಿವೀರ್ (ಟೆಕ್ನಿಕಲ್)
ಪಿಯುಸಿ(PUC)ಯಲ್ಲಿ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್.
ಅಗ್ನಿವೀರ್ (ಗುಮಾಸ್ತ / ಸ್ಟೋರ್ ಕೀಪರ್ ಟೆಕ್ನಿಕಲ್)
12ನೇ ತರಗತಿ ಪಾಸ್
ಅಗ್ನಿವೀರ್ ಟ್ರೇಡ್ಸ್‌ಮೆನ್ (10th Pass)
10 ನೇ ತೇರ್ಗಡೆ
ಅಗ್ನಿವೀರ್ ಟ್ರೇಡ್ಸ್‌ಮೆನ್ (08th Pass)
8ನೇ ತೇರ್ಗಡೆ
ವಯೋಮಿತಿ:
ಅರ್ಜಿ ಸಲ್ಲಿಸಲು 17½ ವರ್ಷದಿಂದ 21ವರ್ಷದೊಳಗಿನವರು ಅರ್ಹರಾಗಿರುತ್ತಾರೆ. ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಹಂತ – I ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಹಂತ – II ನೇಮಕಾತಿ ರ್ಯಾಲಿ (ದೈಹಿಕ ಫಿಟ್‌ನೆಸ್ ಪರೀಕ್ಷೆ(PFT), ದೈಹಿಕ ಮಾಪನ ಪರೀಕ್ಷೆ(PMT) ಮತ್ತು ಅಡಾಪ್ಟ್ ಎಬಿಲಿಟಿ ಟೆಸ್ಟ್)
I HAVE INTERSTED
BUT AGE IN 24
Chandrashekhar chavan
Agni veera