ಭಾರತೀಯ ಸೇನೆಯು 2025-26ನೇ ಸಾಲಿನ ನೇಮಕಾತಿಗಾಗಿ ವಲಯವಾರು ದೈಹಿಕ ರ‍್ಯಾಲಿ ವೇಳಾಪಟ್ಟಿಯನ್ನು ಜು.31ರಂದು ಬಿಡುಗಡೆ ಮಾಡಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆ(CCE)ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ನೇಮಕಾತಿಯ ಎರಡನೇ ಹಂತವಾದ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ದೈಹಿಕ ಮಾಪನ ಪರೀಕ್ಷೆ (PMT) ನಡೆಸಲಿದೆ. ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲನೆ ಮಾಡಲು ಅಧಿಕೃತ ವೆಬ್ಸೈಟ್ www.joinindianarmy.nic.inಗೆ ಭೇಟಿ ನೀಡಿ.
ಈ ಕುರಿತು ವಲಯವಾರು ದಿನಾಂಕಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ತಪ್ಪದೇ ಕೊನೆವರೆಗೂ ಓದಿ.
ಅಗ್ನಿವೀರ್ 2025 ದೈಹಿಕ ರ‍್ಯಾಲಿ ವೇಳಾಪಟ್ಟಿ ಅಗ್ನಿವೀರ್ 2025 ರ‍್ಯಾಲಿ ವೇಳಾಪಟ್ಟಿಯ ಪ್ರಕಾರ ಆಗಸ್ಟ್ 1 ರಿಂದ ಸೆಪ್ಟೆಂಬರ್ 20 ರವರೆಗೆ ಭಾರತದಾದ್ಯಂತ ವಿವಿಧ ವಲಯಗಳಲ್ಲಿ ನಿಗದಿತ ದಿನಾಂಕದಂದು ರ‍್ಯಾಲಿ ನಡೆಸಲಾಗುತ್ತದೆ.
ಅಗ್ನಿವೀರ್ 2025 ದೈಹಿಕ ರ‍್ಯಾಲಿ ನಡೆಯುವ ವಲಯವಾರು ದಿನಾಂಕ • ಅಂಬಲ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 1 ರಿಂದ 31 ರವರೆಗೆ ನಡೆಸಲಾಗುತ್ತದೆ.
• ಬೆಂಗಳೂರು ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 8 ರಿಂದ ಸೆಪ್ಟೆಂಬರ್ 16 ರವರೆಗೆ ನಡೆಸಲಾಗುತ್ತದೆ.
• ಚೆನ್ನೈ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 4 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಸಲಾಗುತ್ತದೆ.
• ದಾನಾಪುರ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 5 ರಿಂದ ಸೆಪ್ಟೆಂಬರ್ 3 ರವರೆಗೆ ನಡೆಸಲಾಗುತ್ತದೆ.
• ಜಬಲ್ಪುರ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 4 ರಿಂದ 31 ರವರೆಗೆ ನಡೆಸಲಾಗುತ್ತದೆ.
• ಜೈಪುರ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ -ಆಗಸ್ಟ್ 5 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಸಲಾಗುತ್ತದೆ.
• ಜಲಂಧರ್ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 4 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಸಲಾಗುತ್ತದೆ.
• ಕೊಲ್ಕತ್ತಾ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 11 ರಿಂದ ಸೆಪ್ಟೆಂಬರ್ 4ರ ವರೆಗೆ ನಡೆಸಲಾಗುತ್ತದೆ.
• ಲಕ್ನೋ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 5 ರಿಂದ ಸೆಪ್ಟೆಂಬರ್ 20ರವರೆಗೆ ನಡೆಸಲಾಗುತ್ತದೆ.
• ಪುಣೆ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 9 ರಿಂದ ಸೆಪ್ಟೆಂಬರ್ 12ರವರೆಗೆ ನಡೆಸಲಾಗುತ್ತದೆ.
• ಶಿಲ್ಲಾಂಗ್ ಪ್ರಧಾನ ಕಚೇರಿ ಆರ್ಟಿಜಿ ವಲಯಗಳಲ್ಲಿ – ಆಗಸ್ಟ್ 7 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಸಲಾಗುತ್ತದೆ.
• IRO ದೆಹಲಿ ಕ್ಯಾಂಟ್ ವಲಯಗಳಲ್ಲಿ – ಆಗಸ್ಟ್ 18 ರಿಂದ 30 ರವರೆಗೆ ನಡೆಸಲಾಗುತ್ತದೆ.
ಅಗ್ನಿವೀರ್ 2025 ದೈಹಿಕ ರ‍್ಯಾಲಿ ವೇಳಾಪಟ್ಟಿಯ ಸಂಪೂರ್ಣ ಪಿಡಿಎಫ್ಗಾಗಿ https://karnatakahelp.in/wp-content/uploads/2025/08/Indian-Army-Agniveer-Rally-Schedule-2025-Details.pdf ಲಿಂಕ್ ಮೇಲೆ ಕ್ಲಿಕ್ ಮಾಡಿ.
Important Direct Links: