Indian Army Agniveer Result 2023 : ಭಾರತೀಯ ಸೇನೆಯು ಅಗ್ನಿವೀರ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಮೇ 20, 2023 ರಂದು ಬಿಡುಗಡೆ ಮಾಡಿದೆ. ಆರ್ಮಿ ಅಗ್ನಿವೀರ್ 17 ಏಪ್ರಿಲ್ 2023 ರಂದು ನಡೆದ ಸಿಇಇ ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇಲ್ಲಿ ನೀಡಲಾದ ನೇರ ಲಿಂಕ್‌ನಿಂದ ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಆರ್ಮಿ ಅಗ್ನಿವೀರ್ ಫಲಿತಾಂಶ 2023 ಅನ್ನು 20 ಮೇ 2023 ರಂದು ಘೋಷಿಸಲಾಗಿದೆ.
ಭಾರತೀಯ ಸೇನೆಯು ಅಗ್ನಿವೀರ್ ಫಲಿತಾಂಶ 2023 ಅನ್ನು ಘೋಷಿಸಲಾಗಿದೆ. ಆರ್ಮಿ ಅಗ್ನಿವೀರ್ ರಿಕ್ರಿಟ್ಮೆಂಟ್ 2023 CBT/ CEE ಲಿಖಿತ ಪರೀಕ್ಷೆಗೆ ಹಾಜರಾದ ಲಕ್ಷಾಂತರ ಅಭ್ಯರ್ಥಿಗಳು ಅಗ್ನಿವೀರ್ ಫಲಿತಾಂಶ 2023 ಗಾಗಿ ಕಾಯುತ್ತಿದ್ದಾರೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ joinindianarmy.nic.in ಗೆ ಭೇಟಿ ನೀಡಿ ನಿಮ್ಮ ಫಲಿತಾಂಶವನ್ನು ವಿಕ್ಷೀಸಬಹುದು.