JEE Main 2024: ಸೆಷನ್ 2 ಸಿಟಿ ಸ್ಲಿಪ್ ಬಿಡುಗಡೆ..!! ಇಲ್ಲಿ ಡೌನ್ಲೋಡ್ ಮಾಡಿ

Follow Us:

JEE Main 2024: ಅಧಿಕೃತ ವೆಬ್‌ಸೈಟ್‌ನಿಂದ JEE ಮುಖ್ಯ 2024 ಸೆಷನ್ 2 ಸಿಟಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೆಇಇ ಮೇನ್ 2024 ಸೆಷನ್ 2 ಸಿಟಿ ಸ್ಲಿಪ್ ಈ ವಾರ ಬಿಡುಗಡೆಯಗಲಿದ್ದು, ಮಾರ್ಚ್ 29 ರಂದು ಪ್ರವೇಶ ಪತ್ರ ಹೊರಬೀಳುವ ಸಾಧ್ಯತೆಗಳಿವೆ.

Jee Main 2024 Session 2 City Intimation Slip, Admit Card Soon At Jeemain.nta.ac.in
Jee Main 2024 Session 2 City Intimation Slip, Admit Card Soon At Jeemain.nta.ac.in

ಪರೀಕ್ಷಾರ್ಥಿಗಳಿಗೆ ಅಧಿಸೂಚನೆಯ ಸ್ಲಿಪ್ ಸಾಮಾನ್ಯವಾಗಿ ಪರೀಕ್ಷೆಯ ದಿನಾಂಕ ಮತ್ತು ಶಿಫ್ಟ್ ವಿವರಗಳನ್ನು ಒಳಗೊಂಡಿರುತ್ತದೆ. ಪರೀಕ್ಷಾ ಕೇಂದ್ರಕ್ಕೆ ಪ್ರಯಾಣದ ಸಮಯವನ್ನು ನಿರ್ಧರಿಸಲು ಮತ್ತು ಸಮಯಕ್ಕೆ ಸರಿಯಾಗಿ ಬರಲು ಇದು ಸಹಾಯ ಮಾಡುತ್ತದೆ.

JEE Main 2024 Session 2

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಜಂಟಿ ಪ್ರವೇಶ ಪರೀಕ್ಷೆ (JEE) ಸೆಷನ್ 2 ಅನ್ನು ಏಪ್ರಿಲ್ 1 ರಿಂದ 15 ರವರೆಗೆ ನಡೆಸಲಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅವರ ನೇರ ಲಿಂಕ್ ಸಕ್ರಿಯವಾಗಿದ್ದರೆ, ತಮ್ಮ ಮಾಹಿತಿ ಸ್ಲಿಪ್ ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದಾಗಿದೆ.

March 28, 2024 ರಂದು ಇಲಾಖೆಯು ಅಧಿಕೃತ ವೆಬ್ ಸೈಟ್ ನಲ್ಲಿ ಸ್ಲಿಪ್‌ ಬಿಡುಗಡೆ ಮಾಡಿದ್ದು, ಅರ್ಜಿದಾರರು ತಮ್ಮ ಸ್ಲಿಪ್‌ಗಳನ್ನು ಜೆ ಇ ಇ ನ ಅಧಿಕೃತ ವೆಬ್‌ಸೈಟ್‌ ಆದ jeemain.nta.ac.in. ನಿಂದ ಡೌನ್‌ಲೋಡ್ ಮಾಡಬಹುದು.

JEE ಅಡ್ವಾನ್ಸ್‌ ಆನ್‌ಲೈನ್ ನೋಂದಣಿಯು ಏಪ್ರಿಲ್ 21 ರಂದು ಪ್ರಾರಂಭವಾಗಲಿದ್ದು ಏಪ್ರಿಲ್ 30 ರಂದು ಮುಕ್ತಾಯಗೊಳ್ಳಲಿದೆ.ಫಲಿತಾಂಶವನ್ನು ಏಪ್ರಿಲ್ 25 ರಂದು ಪ್ರಕಟಿಸಲಾಗುತ್ತದೆ. ಪ್ರವೇಶ ಪತ್ರಗಳನ್ನು ಪರೀಕ್ಷೆಯ ಮೂರು ಬಾಕಿ ಇರುವಂತೆ NTA ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.

How to Download JEE Main 2024 Session 2 City Intimation Slip

JEE ಮುಖ್ಯ ಸೆಷನ್ ಸಿಟಿ ಸ್ಲಿಪ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

  1. JEE ಮೇನ್ 2024 ರ ಅಧಿಕೃತ ವೆಬ್‌ಸೈಟ್‌ jeemain.nta.ac.in/. ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ಲಭ್ಯವಿರುವ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ
  3. ನಿಮ್ಮ ಲಾಗಿನ್ ನೋಂದಣಿ ಸಂಖ್ಯೆ/ ರುಜುವಾತುಗಳನ್ನು ನಮೂದಿಸಿ.
  4. ಸಲ್ಲಿಸು ಎಂಬ ಬಟನ್ ಅನ್ನು ಕ್ಲಿಕ್ ಮಾಡಿ
  5. ನಂತರ ನಿಮ್ಮ ಪರೀಕ್ಷೆಯ ನಗರ ಸ್ಲಿಪ್ ಅನ್ನು ನಿಮ್ಮ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  6. ಅದನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಜಂಟಿ ಪ್ರವೇಶ ಪರೀಕ್ಷೆ – ಮುಖ್ಯ (ಜೆಇಇ ಮುಖ್ಯ 2024) ಅನ್ನು ಯಶಸ್ವಿಯಾಗಿ ಉತ್ತೀರ್ಣರಾದ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ತೆಗೆದುಕೊಳ್ಳಲು ಅರ್ಹತೆ ಪಡೆಯುತ್ತಾರೆ.

ಪ್ರವೇಶ ಕಾರ್ಡ್ ಬರುವ ಮೊದಲು ಪರೀಕ್ಷಾ ಕೇಂದ್ರವು ಇರುವ ನಗರವನ್ನು ಸಿಟಿ ಸ್ಲಿಪ್ ನಲ್ಲಿ ತಿಳಿದುಕೊಳ್ಳಬಹುದಾಗಿದ್ದು, ಅಗತ್ಯವಿದ್ದಲ್ಲಿ ಪ್ರಯಾಣ ಮತ್ತು ವಸತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಇದರಲ್ಲಿ ಪಡೆಯಬಹುದಾಗಿದೆ. ಪರೀಕ್ಷೆಯ ಇರುವ ನಗರವನ್ನು ಮೊದಲೇ ತಿಳಿದುಕೊಳ್ಳುವ ಮೂಲಕ, ಸ್ಥಳದ ಬಗ್ಗೆ ಕೊನೆಯ ಕ್ಷಣದ ಚಿಂತೆಗಳನ್ನು ತಪ್ಪಿಸಬಹುದಾಗಿದೆ.

Important Links:

JEE Main 2024 Session 2 City Intimation Slip LinkDownload
JEE Main 2024 Session 2 Admit card linkSoon
Official Website jeemain.nta.ac.in
More UpdatesKarnatakaHelp.in

FAQs – JEE Main 2024 Session 2 Admit card

How to Download the JEE Main 2024 Session 2 City Intimation Slip?

Visit the offcial Website of jeemain.nta.ac.in to Download JEE Main 2024 Session 2 City Intimation Slip

When will the JEE Mains Session 2 Admit card be released?

March 29, 2024 (Expected)

Leave a Comment