LIVE ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

Published on:

Updated On:

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು(ಏ.09) ಪ್ರಕಟಿಸಿದೆ.

ರಾಜ್ಯದಾದ್ಯಂತ ಪರೀಕ್ಷೆಗಳು ಫೆ.28 ರಿಂದ ಮಾ.17ವರೆಗೆ ಜರುಗಿದ್ದವು. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣಗಳಾದ https://karresults.nic.in/ ಹಾಗೂ ಕರ್ನಾಟಕ ಒನ್‌ ಮೊಬೈಲ್‌ ಅಪ್ಲಿಕೇಶನ್‌ ಮೂಲಕವೂ ಫಲಿತಾಂಶ ಪರಿಶೀಲಿಸಿಕೊಳ್ಳಬಹುದು.

2nd PUC Exam 1 Result 2026 Direct Link

ಡಿಜಿಲಾಕರ್‌ನಲ್ಲಿ ಅಂಕಪಟ್ಟಿ

ಪ್ರಪ್ರಥಮ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಅದೇ ದಿನ ಡಿಜಿಲಾಕರ್‌ ಅಧಿಕೃತ ಜಾಲತಾಣ https://www.digilocker.gov.in/ನಲ್ಲಿ ಪಡೆಯಬಹುದುದಾಗಿದೆ ಎಂದು ಮಂಡಳಿ ತಿಳಿಸಿದೆ.

ಕರ್ನಾಟಕ ದ್ವಿತೀಯ ಪಿಯುಸಿ(2nd PUC Result 2026) ಪರೀಕ್ಷೆ-1ರ ಫಲಿತಾಂಶ ಪರಿಶೀಲನೆ ಹೇಗೆ.?

ಹಂತ-1 ಇಲಾಖೆಯ ಫಲಿತಾಂಶ ಪ್ರಕಟಿಸುವ ಜಾಲತಾಣ https://karresults.nic.in/ಗೆ ಭೇಟಿ ನೀಡಿ.

ಹಂತ-2 ನಂತರ ಮುಖಪುಟದಲ್ಲಿ “2026 ದ್ವಿತೀಯ ಪಿಯುಸಿ ಪರೀಕ್ಷೆ – 1 ರ ಫಲಿತಾಂಶ ಪ್ರಕಟಣೆ / II PUC EXAM-1 RESULT 2026 announced on 09/04/2026” ಲಿಂಕ್‌ ಮೇಲೆ ಒತ್ತಿ.

Karnataka 2Nd Puc Exam 1 Result 2026 Link
Karnataka 2Nd Puc Exam 1 Result 2026 Link

ಹಂತ-3 ತದನಂತರ “ವಿದ್ಯಾರ್ಥಿಯ ನೋಂದಣಿ ಸಂಖ್ಯೆ/Enter Reg No.” ಹಾಗೂ “ಯಾವ ವಿಭಾಗ/Select Subject” ಎಂಬುವುದನ್ನು ಆಯ್ಕೆ ಮಾಡಿ. ಮುಂದೆ “ಸಲ್ಲಿಸು/Submit” ಬಟನ್‌ ಒತ್ತುವ ಮೂಲಕ ತಮ್ಮ ಪಿಯುಸಿ ರಿಸೆಲ್ಟ್‌ ವೀಕ್ಷಿಸಬಹುದು.

2Nd Puc Exam 1 Result 2026
Karnataka 2Nd Puc Exam 1 Result 2026
LIVE UPDATES
    About the Author

    ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

    8 thoughts on “<span class="elb-live-badge"><span class="elb-live-dot"></span>LIVE</span> ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ”

    Leave a Comment