Karnataka GDS 3rd Merit List PDF Download @indiapostgdsonline.gov.in
Karnataka GDS 3rd Merit List 2023 PDF Download : ಎಲ್ಲರರಿಗೂ ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ . ಇವತ್ತು ನಾವು ಕರ್ನಾಟಕ ಪೋಸ್ಟ್ ಆಫೀಸ್ GDS 3ನೇ ಮೆರಿಟ್ ಲಿಸ್ಟ್ ಬಗ್ಗೆ ಮಾಹಿತಿ ತಿಳಿಯೋಣ.
GDS Result 2023 Karnataka ವನ್ನು ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಈಗಾಗಲೇ ಮೊದಲ ಮೆರಿಟ್ ಹಾಗೂ ಎರಡನೇ ಪಟ್ಟಿಯನ್ನು ಬಿಡುಗಡೆಯಾಗಿದೆ,
ಹಾಯ್ ಬಂಧುಗಳೇ ಈಗಾಗಲೇ GDS ಎರಡನೇ ಮೆರಿಟ್ ಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಕೇಲವು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇನ್ನು ಕೇಲವು ಅಭ್ಯರ್ಥಿಗಳು ಆಯ್ಕೆ ಆಗಿಲ್ಲ, ಆಯ್ಕೆಯಾಗದ ಅಭ್ಯರ್ಥಿಗಳು ಚಿಂತೆ ಮಾಡುವ ಅಗತ್ಯವಿಲ್ಲಾ ಏಕೆಂದರೆ ಅಂಚೆ ಇಲಾಖೆಯು ಈಗಾಗಲೇ ವಿವಿಧ ರಾಜ್ಯದ ಮೂರನೇ GDS ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದ ಕಾರಣ ಎರಡನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲು ಇಲಾಖೆಯು ವಿಳಂಬ ಮಾಡಿತ್ತು , ಮೆರಿಟ್ ಪಟ್ಟಿಯನ್ನು ಚುನಾವಣೆಯ ನಂತರವೇ ಅಂದರೇ 12 ಮೇ 2023 ರಂದು ಬಿಡುಗಡೆ ಮಾಡಲಾಗಿದೆ.
ಇನ್ನೇನು ಕೆಲವೇ ದಿನಗಲ್ಲಿ ಕರ್ನಾಟಕ GDS ಮೂರನೇ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುವುದರಲ್ಲಿ ಯಾವುದೇ ಸಂದೇಹವೇ ಇಲ್ಲಾ.
How to Download GDS 3rd Merit List 2023 Karnataka
ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಮೆರಿಟ್ ಪಟ್ಟಿಯನೂ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ
ಇಂಡಿಯಾ ಪೋಸ್ಟ್ ನ ಅಧಿಕೃತ ಸೈಟ್ indiapostgdsonline.gov.in ಗೆ ಭೇಟಿ ನೀಡಿ.
ಮುಖಪುಟ ನಿಮ್ಮ ಎಡಭಾಗದಲ್ಲಿ ಲಭ್ಯವಿರುವ ಭಾರತ ಪೋಸ್ಟ್ GDS ಫಲಿತಾಂಶ 2023 ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕ್ಲಿಕ್ ಮಾಡಿ. ನಂತರ ಕರ್ನಾಟಕವನ್ನು ಆಯ್ಕೆ ಮಾಡಿರಿ.
ನಂತರ ಜಿಡಿಎಸ್ 3 ನೇ ಮೆರಿಟ್ ಪಟ್ಟಿ ಪಿಡಿಎಫ್ ಡೌನ್ಲೋಡ್ ಆಗುತ್ತದೆ ಅಭ್ಯರ್ಥಿಗಳು ತಮ್ಮ ಹೆಸರನ್ನು ಪರಿಶೀಲಿಸಬಹುದಾಗಿದೆ
ಇಲಾಖೆಯು ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ ತಕ್ಷಣ ಕೆಳಗಿನ ಲಿಂಕ್ ಅಪ್ಡೇಟ್ ಮಾಡಲಾಗುತ್ತದೆ ಹಾಗೂ ಇದರ ಬಗ್ಗೆ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಗ್ರೂಪ್ ಅಥವಾ ಟೆಲೆಗ್ರಾಮ ಚಾನೆಲ್ ಗೆ ಜಾಯಿನ್ ಆಗಿರಿ ಧನ್ಯವಾದಗಳು
Karnataka Gds 3Rd Merit List Pdf Download @Indiapostgdsonline.gov.in