WhatsApp Channel Join Now
Telegram Group Join Now

Karnataka GDS 4th Merit List 2023 PDF Download Here

Karnataka GDS 4th Merit List 2023 PDF Download : ಎಲ್ಲರರಿಗೂ ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ . ಇವತ್ತು ನಾವು ಕರ್ನಾಟಕ ಪೋಸ್ಟ್ ಆಫೀಸ್ GDS 4ನೇ ಮೆರಿಟ್ ಲಿಸ್ಟ್ ಬಗ್ಗೆ ಮಾಹಿತಿ ತಿಳಿಯೋಣ.

GDS Result 2023 Karnataka ವನ್ನು ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಈಗಾಗಲೇ ಮೊದಲ ಮೆರಿಟ್ ಹಾಗೂ ಎರಡನೇ ಪಟ್ಟಿಯನ್ನು ಬಿಡುಗಡೆಯಾಗಿದೆ. ಇವಾಗ GDS 4th Merit List ಬಿಡುಗಡೆಯಾಗಿದೆ.

Karnataka GDS 4th Merit List Overview

OrganizationIndia Posts Department
Post NameGDS (Gramin Dak Sevak)
Total Vacancies40889
CategoryKarnataka GDS 4th Merit List 2023
Official Websiteindiapostgdsonline.gov.in

ಹಾಯ್ ಬಂಧುಗಳೇ ಈಗಾಗಲೇ GDS ಎರಡನೇ ಮೆರಿಟ್ ಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಕೇಲವು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇನ್ನು ಕೇಲವು ಅಭ್ಯರ್ಥಿಗಳು ಆಯ್ಕೆ ಆಗಿಲ್ಲ, ಆಯ್ಕೆಯಾಗದ ಅಭ್ಯರ್ಥಿಗಳು ಚಿಂತೆ ಮಾಡುವ ಅಗತ್ಯವಿಲ್ಲಾ ಏಕೆಂದರೆ ಅಂಚೆ ಇಲಾಖೆಯು ಈಗಾಗಲೇ ವಿವಿಧ ರಾಜ್ಯದ ಮೂರನೇ GDS ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಸದ್ಯಕ್ಕೆ ಇನ್ನು ಮೂರನೇ ಆಯ್ಕೆ ಪಟ್ಟಿ ಬಿಡುಗಡೆ ಮಾಡದೆಯೇ ನಾಲ್ಕನೇ ಆಯ್ಕೆ ಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡಿದೆ.

How to Check GDS 4th Merit List 2023 Karnataka

ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಮೆರಿಟ್ ಪಟ್ಟಿಯನೂ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ

  • ಇಂಡಿಯಾ ಪೋಸ್ಟ್ ನ ಅಧಿಕೃತ ಸೈಟ್‌ indiapostgdsonline.gov.in ಗೆ ಭೇಟಿ ನೀಡಿ.
  • ಮುಖಪುಟ ನಿಮ್ಮ ಎಡಭಾಗದಲ್ಲಿ ಲಭ್ಯವಿರುವ ಭಾರತ ಪೋಸ್ಟ್ GDS ಫಲಿತಾಂಶ 2023 ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕ್ಲಿಕ್ ಮಾಡಿ. ನಂತರ ಕರ್ನಾಟಕವನ್ನು ಆಯ್ಕೆ ಮಾಡಿರಿ.
  • ನಂತರ ಜಿಡಿಎಸ್ 4 ನೇ ಮೆರಿಟ್ ಪಟ್ಟಿ ಪಿಡಿಎಫ್ ಡೌನ್ಲೋಡ್ ಆಗುತ್ತದೆ ಅಭ್ಯರ್ಥಿಗಳು ತಮ್ಮ ಹೆಸರನ್ನು ಪರಿಶೀಲಿಸಬಹುದಾಗಿದೆ
Karnataka Gds 4Th Merit List 2023 Pdf
Karnataka Gds 4Th Merit List 2023 Pdf

Karnataka GDS Result 2023 Important Links

  • GDS 1st Merit List PDF Download Link :- Download
  • GDS 2nd Merit List PDF Download Link :- Download
  • GDS 3nd Merit List PDF Download Link :- Download
Event NameLinks
Karnataka GDS 4th Merit List 20234th Merit List PDF
Official WebsiteIndia Post GDS
More UpdatesKarnatakaHelp.in