ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ(Karnataka Legislative Assembly Secretariat)ದಲ್ಲಿ ಖಾಲಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮಾರ್ಚ್ 22 ರಿಂದ 25ವರೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿತ್ತು. ಸದರಿ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳನ್ನು ಪ್ರಾಧಿಕಾರವು ಬಿಡುಗಡೆಗೊಳಿಸಿದೆ.
ಪ್ರಕಟಿತ ಕೀ ಉತ್ತರಗಳನ್ನು ಕೆಇಎನ ಅಂತರ್ಜಾಲ(http://kea.kar.nic.in/)ದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಕೀ ಉತ್ತರಗಳನ್ನು ಕೆಇಎ ಮಾರ್ಚ್ 25ರಂದು ಬಿಡುಗಡೆ ಮಾಡಿ, ಕೀ ಉತ್ತರಗಳ ಮೇಲೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 28 ವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯು ಪರಿಶೀಲನೆ ಮಾಡಿ. ಏ.03 ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.
How to Download KEA KLA Exam Key Answer 2025?
ಮೊದಲು ಕೆಇಎ ವೆಬ್ ಸೈಟ್(Kea.Kar.Nic.in) ಗೆ ಭೇಟಿ ನೀಡಿ
ನಂತರ “ನೇಮಕಾತಿ” ಮೇಲೆ ಕ್ಲಿಕ್ ಮಾಡಿ, ಅಲ್ಲಿ “ಕರ್ನಾಟಕ ವಿಧಾನ ಪರಿಷತ್ತಿನ” ಮೇಲೆ ಒತ್ತಿ
ಮುಂದೆ “ಕೆಎಲ್‌ಸಿ – ನೇಮಕಾತಿ – ಪರಿಷ್ಕೃತ ಕೀ ಉತ್ತರಗಳು. 03/04/2025” ಮೇಲೆ ಒತ್ತುವ ಮೂಲಕ ಕೀ ಉತ್ತರಗಳಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Important Direct Links:
KEA KLC Exam Revised Key Answers 2025 PDF (Dated On 3/4/2025)