KPSC MVI Exam Date 2025: ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಪ್ರಕಟ

Published on:

Updated On:

ಕರ್ನಾಟಕ ಲೋಕಸೇವಾ ಆಯೋಗವು ಸಾರಿಗೆ ಇಲಾಖೆಯಲ್ಲಿನ 70 ಗ್ರೂಪ್ ಸಿ ಮೋಟಾರು ವಾಹನ ನಿರೀಕ್ಷಕರು(KPSC Motor Vehicle Inspector) ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ(KPSC MVI Exam Date 2025)ಯನ್ನು ಆಯೋಗವು ಬಿಡುಗಡೆ ಮಾಡಿದೆ.

ಕನ್ನಡ ಭಾಷಾ ಪರೀಕ್ಷೆಯು ಮೇ.13 ರಂದು, 14 ರಂದು ಪತ್ರಿಕೆ -1 (ಸಾಮಾನ್ಯ ಜ್ಞಾನ ಪತ್ರಿಕೆ) ಹಾಗೂ ಪತ್ರಿಕೆ-2 ಪರೀಕ್ಷೆ ನಡೆಯಲಿದೆ.

KPSC Motor Vehicle Inspector Exam Dates 2025

ಪರೀಕ್ಷಾ ದಿನಾಂಕವಿಷಯ
13-05-2025 ಮಂಗಳವಾರ(ಅಪರಾಹ್ನ)ಕನ್ನಡ ಭಾಷಾ ಪರೀಕ್ಷೆ
14-05-2025 ಬುಧವಾರ(ಪೂರ್ವಾಹ್ನ)ಪತ್ರಿಕೆ -1 ಸಾಮಾನ್ಯ ಜ್ಞಾನ(GK)
14-05-2025 ಬುಧವಾರ(ಅಪರಾಹ್ನಪತ್ರಿಕೆ-2

Important Direct Links:

KPSC Motor Vehicle Inspector Exam Dates 2025 Notice PDFDownload
Official Websitekpsc.kar.nic.in
More UpdatesKarnataka Help.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

1 thought on “KPSC MVI Exam Date 2025: ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಪ್ರಕಟ”

Leave a Comment