WhatsApp Channel Join Now
Telegram Group Join Now

KKRTC Recruitment 2024: ಐಟಿಐ ಪಾಸ್, ಕೆ.ಕೆ.ಆರ್.ಟಿ.ಸಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

KKRTC Recruitment 2024: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ರಾಯಚೂರದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. KKRTC Notification 2024 ಇಲಾಖೆ ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್’ನಲ್ಲಿ ನೀಡಿದ್ದೇವೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಲೇಖನದಲ್ಲಿ ನೀಡಲಾದ ಪ್ರಮುಖ ಅಂಶಗಳು

KKRTC Recruitment 2024

Organization Name – Kalyana Karnataka Road Transport Corporation
Post Name – Apprentices
Total Vacancy – 133
Application Process: Online
Job Location – Raichur

KKRTC Recruitment 2024
KKRTC Recruitment 2024

KKRTC Vacancy Details:
ಆಟೋ ಮೆಕಾನಿಕ್ – 46 ಹುದ್ದೆಗಳು
ಆಟೋ ವಿದ್ಯುತ್ – 28 ಹುದ್ದೆಗಳು
ಆಟೋ ವೆಲ್ಡರ್ – 20 ಹುದ್ದೆಗಳು
ಆಟೋ ಬಾಡಿ ಫಿಟ್ಟರ್ – 20 ಹುದ್ದೆಗಳು
ಆಟೋ ಪೇಂಟರ್ – 10 ಹುದ್ದೆಗಳು
ಆಟೋ ಮಷಿನಿಸ್ಟ್ – 9 ಹುದ್ದೆಗಳು

Important Dates:
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 27.12.2023
ನೇರ ಸಂದರ್ಶನ ದಿನಾಂಕ – 11.01.2024

ಶೈಕ್ಷಣಿಕ ಅರ್ಹತೆ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ರಾಯಚೂರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ITI (ಸಂಬಂಧಿತ ಕ್ಷೇತ್ರದಲ್ಲಿ) ಶೈಕ್ಷಣಿಕ ಅರ್ಹತೆ ಪಡೆದಿರಬೇಕು.

ಗಮನಿಸಿ: ಈ ನೇಮಕಾತಿಯ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ. ಈ ಲೇಖನದ ಕೊನೆಯಲ್ಲಿ Important Links ನ ಶೀರ್ಷಿಕೆ ಅಡಿಯಲ್ಲಿ ನೀಡಲಾಗಿದೆ.

ವಯಸ್ಸಿನ ಮಿತಿ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ರಾಯಚೂರು ನೇಮಕಾತಿ ನಿಯಮಗಳ ಪ್ರಕಾರ 31-12-2023 ರಂತೆ ಈ ಕೆಳಗಿನ ವಯೋಮಿತಿಯನ್ನ ಹೊಂದಿರಬೇಕು.

ಕನಿಷ್ಠ – 18 ವರ್ಷ
ಗರಿಷ್ಠ – 40 ವರ್ಷ

ಆಯ್ಕೆ ಪ್ರಕ್ರಿಯೆ:

  • ನೇರ ಸಂದರ್ಶನ
  • ದಾಖಲಾತಿ ಪರಿಶೀಲನೆ

ಸಂಬಳ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ರಾಯಚೂರು ನೇಮಕಾತಿ ನಿಯಮಗಳ ಪ್ರಕಾರ ಅಭ್ಯರ್ಥಿಗಳ ಸಂಬಳವನ್ನ ನಿಗದಿಪಡಿಸಲಾಗಿರುತ್ತದೆ.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ.

How to Apply

ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸಲ್ಲಿಸಿದ ಅಪ್ಲಿಕೇಶನ್ ಜೊತೆಗೆ ನಿಗದಿತ ದಾಖಲಾತಿಗಳು ನೇರ ಸಂದರ್ಶನ ನಡೆಯುವ ದಿನದಂದು ತೆಗೆದುಕೊಂಡು ಹೋಗಬೇಕು.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • (ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

Official Notification PDFDownload
Apply OnlineApply Now
Official Websitekkrtc.karnataka.gov.in
More UpdatesKarnatakaHelp.in

KKRTC Recruitment 2024 FAQs

How to Apply for KKRTC Recruitment 2024?

Visit Official Website to Apply Online