ಕರ್ನಾಟಕ ಲೋಕಸೇವಾ ಆಯೋಗವು ಸಾರಿಗೆ ಇಲಾಖೆಯಲ್ಲಿನ 70 ಗ್ರೂಪ್ ಸಿ ಮೋಟಾರು ವಾಹನ ನಿರೀಕ್ಷಕರು(KPSC Motor Vehicle Inspector) ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ(KPSC MVI Exam Date 2025)ಯನ್ನು ಆಯೋಗವು ಬಿಡುಗಡೆ ಮಾಡಿದೆ.
ಕನ್ನಡ ಭಾಷಾ ಪರೀಕ್ಷೆಯು ಮೇ.13 ರಂದು, 14 ರಂದು ಪತ್ರಿಕೆ -1 (ಸಾಮಾನ್ಯ ಜ್ಞಾನ ಪತ್ರಿಕೆ) ಹಾಗೂ ಪತ್ರಿಕೆ-2 ಪರೀಕ್ಷೆ ನಡೆಯಲಿದೆ.
Lebar kardo