ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು 2022 ನೇ ವರ್ಷದಲ್ಲಿ ನಡೆಸಿದ KPTCL Document Verification List 2023 ಅನ್ನು ಇಲಾಖೆಯು ಬಿಡುಗಡೆ ಮಾಡಿದೆ ,ದಾಖಲಾತಿ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ Last Date 20-೦3-2023 ಆಗಿರುತ್ತದೆ. ದಾಖಲಾತಿ ಪರಿಶೀಲನೆಗೆ ಬೇಕಾಗಿರುವ ಎಲ್ಲಾ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ. ನೀವು ಆನ್ಲೈನ್ ಮೂಲಕ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ . ಅರ್ಹ ಅಭ್ಯರ್ಥಿಗಳು ತುಂಬಾ ಹೆಚ್ಚರಿಕೆಯಿಂದ ಎಲ್ಲಾ Document Upload ಮಾಡಿ.
Kptcl Document Verification List 2023
ಪರೀಕ್ಷೆ ನಡೆಸಿದ ಸಂಸ್ಥೆ : ಕೆಇಎ (KEA ) ಪರೀಕ್ಷೆ ನಡೆದ ದಿನಾಂಕ : ಜುಲೈ 23 ಮತ್ತು 24 ಹಾಗೂ ಆಗಸ್ಟ್ 07 ,2022 ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಸಂಖ್ಯೆ: ಒಟ್ಟು 3.97 ಲಕ್ಷ ಅಭ್ಯರ್ಥಿಗಳು ಅಂತಿಮ ಸರಿ ಉತ್ತರಗಳ ಪ್ರಕಟಣೆ : ಫೆಬ್ರವರಿ ೦4 ಮತ್ತು ೦7 ರಂದು ಪ್ರಕಟ
Required Document For KPTCL Document Verification 2023
☞ SSLC/10ನೇ ತರಗತಿಯ ಅಂಕ ಪಟ್ಟಿಗಳು. ☞ 2ನೇ ಪಿಯುಸಿ/12ನೇ ತರಗತಿಯ ಅಂಕ ಪಟ್ಟಿಗಳು. ☞ ಬಿಇ/ಡಿಪ್ಲೊಮಾ ಪ್ರಮಾಣಪತ್ರ ☞ BE/Diploma ಅರ್ಹತಾ ಅಂಕ ಪಟ್ಟಿಗಳು ☞ ಗ್ರಾಮೀಣ ಅರ್ಜಿದಾರ ☞ ಕನ್ನಡ ಮಾಧ್ಯಮ ಅಧ್ಯಯನಕ್ಕೆ ಮೀಸಲಾತಿ ☞ ಪ್ರಾಜೆಕ್ಟ್ ಸ್ಥಳಾಂತರ ವ್ಯಕ್ತಿ ಮೀಸಲಾತಿ ☞ ದೈಹಿಕ ವಿಕಲಚೇತನ ಅಭ್ಯರ್ಥಿಗಳಿಗೆ ಮೀಸಲಾತಿ ☞ ಮಾಜಿ ಸೈನಿಕ ☞ ಮೂರನೇ ಲಿಂಗ ಅಭ್ಯರ್ಥಿ ☞ ಕಲ್ಯಾಣ ಕರ್ನಾಟಕ (ಆರ್ಟಿಕಲ್-371 ಜೆ) ಮೀಸಲಾತಿ
ಇನ್ನು ಹೆಚ್ಚಿನ ಮಾಹಿತಿಗಾಗಿ ನಾವು ಕೊನೆಯಲ್ಲಿ Instructions to Candidates While Uploading Documents ಪಿಡಿಎಫ್ ಅನ್ನು ಇಡಲಾಗಿದೆ ಡೌನ್ಲೋಡ್ ಮಾಡಿ ವೀಕ್ಷಿಸಿರಿ.
Document Upload Process
ದಾಖಲಾತಿ ಪರಿಶೀಲನೆ ಪಟ್ಟಿಯಲ್ಲಿ ಸೇರಿರುವಂತಹ ಎಲ್ಲಾ ಅಭ್ಯರ್ಥಿಗಳು ಮೊದಲಿಗೆ Digilocker ತಂತ್ರಾಂಶದಲ್ಲಿ Register ಮಾಡಿಕೊಂಡು, ತಮ್ಮ ಆಧಾರ ಸಂಖ್ಯೆಯೊಂದಿಗೆ Login ಆಗಿ, 10ನೇ ತರಗತಿ, ಎರಡನೇ ಪಿಯುಸಿ/12ನೇ ತರಗತಿ ಅಂಕಪಟ್ಟಿ, ಪದವಿ/ಡಿಪ್ಲೊಮಾ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಹೆಚ್.ಕೆ. ಪ್ರಮಾಣ ಪತ್ರ, UDID Card ಪ್ರಮಾಣ ಪತ್ರಗಳನ್ನು Issued documents ನಲ್ಲಿ ಪಡೆಯತಕ್ಕದ್ದು (Digilocker ತಂತ್ರಾಂಶದಲ್ಲಿ Register ಮಾಡಿಕೊಂಡು ದಾಖಲಾತಿಗಳನ್ನು Issued documents ನಲ್ಲಿ ಪಡೆಯುವ ವಿಧಾನವನ್ನು ವೆಬ್‌ಸೈಟ್ ನಲ್ಲಿ ತಿಳಿಸಲಾಗಿದೆ).
Digilocker ತಂತ್ರಾಂಶದಲ್ಲಿ ಲಭ್ಯವಿಲ್ಲದೇ ಇರುವಂತಹ ದಾಖಲೆಗಳನ್ನು ಅಭ್ಯರ್ಥಿಗಳು 200 KB ಮೀರದಂತಹ PDF document ಗಳಾಗಿ ಸ್ಕ್ಯಾನ್ ಮಾಡಿಕೊಂಡು ತಂತ್ರಾಂಶದ Document Upload ವಿಭಾಗದಲ್ಲಿ ಸಂಬಂಧಪಟ್ಟ ಮೀಸಲಾತಿ ಮುಂದೆ ಅಪ್’ಲೋಡ್ ಮಾಡುವುದು (Document Upload ಮಾಡುವ ವಿಧಾನವನ್ನು ಮತ್ತು ನಮೂನೆಗಳನ್ನು ವೆಬ್’ಸೈಟ್ ನಲ್ಲಿ ತಿಳಿಸಲಾಗಿದೆ).
ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳನ್ನು ಅಪ್-ಲೋಡ್ ಮಾಡಿದ ನಂತರ, ತಮ್ಮ ಆಧಾರ ಸಂಖ್ಯೆಯೊಂದಿಗೆ e-sign ಮಾಡುವುದು. e-sign ಮಾಡುವ ಮುನ್ನ ತಾವು ಎಲ್ಲಾ ದಾಖಲಾತಿಗಳನ್ನು ನಿಗಧಿತ ನಮೂನೆಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳತಕ್ಕದ್ದು ಹಾಗೂ ಅದರ ಒಂದು ಮುದ್ರಿತ ಪ್ರತಿಯನ್ನು/soft-copy ಪಡೆದಿಟ್ಟುಕೊಳ್ಳತಕ್ಕದ್ದು.