‘ಕೆಆರ್‌ಸಿಎಲ್‌’ನಲ್ಲಿ ಅಪ್ರೆಂಟಿಸ್‌ಶಿಪ್‌

ಅರ್ಜಿ ಸಲ್ಲಿಕೆ ಮಾ.21ರ ಗಡುವು

Published on:

ಫಾಲೋ ಮಾಡಿ
KRCL Apprenticeship 2026 Notification
KRCL Apprentice Notification 2026

ಕೊಂಕಣ ರೈಲ್ವೆ ಕಾರ್ಪೊರೇಷನ್‌ ಲಿಮಿಟೆಡ್‌(ಕೆಆರ್‌ಸಿಎಲ್‌)ನಲ್ಲಿ ಅಪ್ರೆಂಟಿಸ್‌ ಕಾಯ್ದೆಯಡಿ ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 190 ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲಿದ್ದು, ಒಂದು ವರ್ಷದ ತರಬೇತಿ ನೀಡಲಿದೆ. ಬಿಇ/ಬಿ.ಟೆಕ್‌, ಡಿಪ್ಲೊಮಾ,ಪದವೀಧರರು ತರಬೇತಿಗೆ ಅರ್ಹರು. ಅಧಿಕೃತ ಜಾಲತಾಣ https://wps.konkanrailway.com/natsಕ್ಕೆ ಭೇಟಿ ನೀಡಿ ಮಾ.21ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

Leave a Comment