ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) ಪರೀಕ್ಷೆಯನ್ನು ನವೆಂಬರ್ 24, 2024 ಭಾನುವಾರದಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಇದೀಗ (ಡಿಸೆಂಬರ್ 08, 2024ರಂದು) ಪರಿಷ್ಕೃತ ಇಲಾಖೆಯು ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.
ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ವಿಷಯವಾರು ಅಧಿಕೃತ ಪರಿಷ್ಕೃತ ಕೀ ಉತ್ತರಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿದ್ದು, ಆದ್ಯಾಗೂ ನಾವು ಕೆಳಗೆ ಪಿಡಿಎಫ್ ನೇರ ಲಿಂಕ್ ಗಳನ್ನು ನೀಡಿದ್ದೇವೆ ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್ ಮಾಡುವ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್(KSET 2024 Key Answer Download) ಮಾಡಿಕೊಳ್ಳಿ.