KSET 2024 Key Answer(OUT): ಪರೀಕ್ಷೆಯ ವಿಷಯವಾರು ಕೀ ಉತ್ತರಗಳು ಬಿಡುಗಡೆ

Follow Us:

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) ಪರೀಕ್ಷೆಯನ್ನು ನವೆಂಬರ್ 24, 2024 ಭಾನುವಾರದಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಇದೀಗ (ನವೆಂಬರ್ 26, 2024ರಂದು) ಇಲಾಖೆಯು ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.

ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ವಿಷಯವಾರು ಅಧಿಕೃತ ಕೀ ಉತ್ತರಗಳನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿದ್ದು, ಆದ್ಯಾಗೂ ನಾವು ಕೆಳಗೆ ಪಿಡಿಎಫ್ ನೇರ ಲಿಂಕ್ ಗಳನ್ನು ನೀಡಿದ್ದೇವೆ ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್ ಮಾಡುವ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್(KSET 2024 Key Answer Download) ಮಾಡಿಕೊಳ್ಳಿ.

ಕೆಇಎ ಪ್ರಕಟಿಸಿದ ಈ ಕೀ ಉತ್ತರಗಳಲ್ಲಿ ಏನಾದರೂ ಆಕ್ಷೇಪಣೆಯಿದ್ದಲ್ಲಿ ನವೆಂಬರ್ 29, 2024 ರ ಸಂಜೆ 5:00ರೊಳಗೆ ಪ್ರತಿ ಆಕ್ಷೇಪಣೆಗೆ 100/- ರೂಪಾಯಿಯಂತೆ ನಿಗದಿತ ಪೂರಕ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದೆ.

KSET 2024 Subjects Wise Key Answer PDF Links

ಕನ್ನಡ(Kannada)Download
Women studiesDownload
UrduDownload
Social workDownload
SanskritDownload
PsychologyDownload
Public administrationDownload
Political scienceDownload
Physical educationDownload
PhilosophyDownload
MusicDownload
MarathiDownload
Journalism & mass communicationDownload
Life scienceDownload
LinguisticDownload
Library and information scienceDownload
LawDownload
HindiDownload
GeographyDownload
General paper- 01Download
Folk literatureDownload
EconomicsDownload
EnglishDownload
CriminologyDownload
CommerceDownload
AnthropologyDownload
Earth ScienceDownload
Chemical ScienceDownload
Visual artsDownload
EducationDownload
SociologyDownload
HistoryDownload
Home scienceDownload
ManagementDownload
ArcheologyDownload
MicrobiologyDownload

How to Download KSET Key Answer 2024

  • ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ಮುಂದೆ “ಪ್ರವೇಶ” ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ “ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)-2024” ಮೇಲೆ ಕ್ಲಿಕ್ ಮಾಡಿ.
  • ಕೊನೆಗೆ ಅಲ್ಲಿ ನೀಡಿರುವ “KSET- 2024 ಕೀ ಉತ್ತರಗಳು” ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ವಿಷಯವಾರು ಅಧಿಕೃತ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Important Direct Links:

KSET Key Answer 2024 Notice PDFDownload
KSET 2024 Key Answer Objection LinkClick Here
Official WebsiteKea.Kar.Nic.in
More UpdatesKarnataka Help.in

Leave a Comment