ಕೆಸೆಟ್-2026: ಹಾಲ್‌ ಟಿಕೆಟ್‌ ಬಿಡುಗಡೆ

Published on:

Updated On:

ಬೆಂಗಳೂರು ಅ.05: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಅ.11ರಂದು ನಡೆಸಲಿರುವ 2026ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(‌ಕೆಸೆಟ್-2026)ಯ ಪ್ರವೇಶ ಪತ್ರವನ್ನು ಸೋಮವಾರ ಬಿಡುಗಡೆ ಮಾಡಿದೆ.

ಪತ್ರಿಕೆ-1 ಮತ್ತು ಪತ್ರಿಕೆ-2 ಒಳಗೊಂಡ ಪರೀಕ್ಷೆಯು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಜ್ಯದ ನಾನಾ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಒಟ್ಟು 37 ವಿಷಯಗಳಿಗೆ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರಾಧಿಕಾರದಲ್ಲಿ ಲಭ್ಯವಿರುವ ಲಿಂಕ್‌ https://www.cetonline.karnataka.gov.in/KEA_EXAM_PORTAL/Forms/Candidates/Login ಮೂಲಕ ತಮ್ಮ ಅರ್ಜಿ ಸಂಖ್ಯೆ, ಹೆಸರು ನಮೂದಿಸುವ ಮುಖೇನ ಪ್ರವೇಶ ಪತ್ರವನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

ಪತ್ರಿಕೆ-1100 ಅಂಕಗಳು (50 ಪ್ರಶ್ನೆಗಳು)
ಪತ್ರಿಕೆ-2200 ಅಂಕಗಳು (100 ಪ್ರಶ್ನೆಗಳು)

ಕೆಸೆಟ್ ಪರೀಕ್ಷೆ 2026ರ ಪ್ರವೇಶ ಪತ್ರ ಡೌನ್ಲೋಡ್‌ ಮಾಡುವ ವಿಧಾನ

Kea Kset 2026 Hall Ticket Download Process 1
ಕೆಸೆಟ್ ಪರೀಕ್ಷೆ 2026ರ ಪ್ರವೇಶ ಪತ್ರ ಡೌನ್ಲೋಡ್‌ ಮಾಡುವ ಹಂತ-1

Kea Kset 2026 Hall Ticket Download Process 2
ಕೆಸೆಟ್ ಪರೀಕ್ಷೆ 2026ರ ಪ್ರವೇಶ ಪತ್ರ ಡೌನ್ಲೋಡ್‌ ಮಾಡುವ ಹಂತ-2

ಕೆಸೆಟ್-2026: ಬೆಲ್‌ ಸಮಯ ಮತ್ತು ಪ್ರಮುಖ ಸೂಚನೆಗಳು…

Kset 2026 Exam Bell Timings And Instructions
ಕೆಸೆಟ್-‌2026 ಬೆಲ್‌ ಸಮಯ

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment