WhatsApp Channel Join Now
Telegram Group Join Now

Labor Card Benefits 2024 | ಲೇಬರ್ ಕಾರ್ಡ್ ಹೊಂದಿದವರು ಈ ಎಲ್ಲಾ ಪ್ರಯೋಜನಗಳನ್ನ ಪಡೆಯಬಹುದು

Labor Card Benefits: ಸಮಸ್ತ ಕರ್ನಾಟಕ ಹೆಲ್ಪ್ ಓದುಗರಿಗೆ ಸ್ವಾಗತ , ಇಂದು ನಾವು ಕಾರ್ಮಿಕ ಇಲಾಖೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಲೇಬರ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಯಾವ-ಯಾವ ಸೌಲಭ್ಯ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ಕಟ್ಟಡ ಕಾರ್ಮಿಕರೇ ನೀವು ಮಂಡಳಿ ನೀಡುವ ಗುರುತಿನ ಚೀಟಿ ಹೋಂದ್ದೀರಾ? ಹಾಗಿದ್ದರೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು

ನಮ್ಮ ಉದ್ದೇಶವೇನೆಂದರೆ ಕೆಲವು ಜನರು ಲೇಬರ್ ಕಾರ್ಡ್ ಹೊಂದಿದ್ದರು ಅವರಿಗೆ ಈ ಕಾರ್ಡ್ ನಿಂದ ಏನೇನು ಸೌಲಭ್ಯವನ್ನು ಪಡೆದುಕೊಳ್ಳ ಬಹುದು ಎಂಬುದು ತಿಳಿಯದು ಅವರಿಗಾಗಿಯೇ ಮಾಹಿತಿ ತಿಳಿಸಲು ಈ ಲೇಖನವನ್ನ ಬರೆಯಲಾಗಿದೆ. ಗಮನವಿಟ್ಟು ಓದಿ ಅರ್ಥೈಸಿಕೊಳ್ಳಿ.

 • ಅಪಘಾತ ಪರಿಹಾರ
 • ಪ್ರಮುಖ ವೃದ್ಯಕೀಯ ವೆಚ್ಚ ಸಹಾಯಧನ
 • ತಾಯಿ ಮಗು ಸಹಾಯಹಸ್ತಾ
 • ದುರ್ಬಲತೆ ಪಿಂಚಣಿ ಮುಂದುವರಿಕೆ
 • ಪಿಂಚಣಿ ಮುಂದುವರಿಕೆ
 • ಹೆರಿಗ ಸೌಲಭ್ಯ
 • ದುರ್ಬಲತೆ ಪಿಂಚಣಿ ಸಾಲಭ್ಯ
 • ಶೈಕ್ಷಣಿಕ ಸಹಾಯಧನ
 • ಅಂತ್ಯಕ್ರಿಯೆ ವೆಚ್ಚ
 • ಮದುವೆ ಸಹಾಯಧನ
 • ವೈದ್ಯಕೀಯ ಸಹಾಯಧನ
 • ಪಿಂಚಣಿ ಸೌಲಭ್ಯ
 • ಶ್ರಮಸಾಮರ್ಥ್ಯ ಟೂಲ್ ಕಿಟ್
 • ಉಚಿತ ಸಾರಿಗೆ ಬಸ್‌ ಪಾಸ್‌ ಸೌಲಭ್ಯ
 • ಪೂರ್ವ ತರಬೇತಿ (ಯುಪಿಎಸ್ಸಿ ಮತ್ತು ಕೆಪಿಎಸ್‌ಸಿ)
More Updates – Karnataka Help.in
Labor Card Benefits
Labor Card Benefits in kannada