ಹಾಯ್ ಸ್ನೇಹಿತರೇ ಇಂದು ನಾವು ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುವ ಶೈಕ್ಷಣಿಕ ಸಹಾಯಧನ labour card scholarship 2025-26ರ ಬಗ್ಗೆ ತಿಳಿಯೋಣ ಬನ್ನಿ,
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು “ಕಲಿಕಾ ಭಾಗ್ಯ” ಯೋಜನೆಯಡಿಯಲ್ಲಿ ವಾರ್ಷಿಕ ಶೈಕ್ಷಣಿಕ ಸಹಾಯಧನ ಮತ್ತು ಪ್ರತಿಭಾ ಸಹಾಯಧನವನ್ನು ಪ್ರತಿ ವರ್ಷ ನೀಡುತ್ತಿದೆ. ಈ ವರ್ಷವು ಕೂಡಾ ಅರ್ಜಿ ಆಹ್ವಾನಿಸಲಾಗಿದೆ. ನೋಂದಾಯಿತ ಫಲಾನುಭವಿಗಳ ಮಕ್ಕಳು ಆರ್ಜಿ ಸಲ್ಲಿಸಬಹುದಾಗಿದೆ. ಬೇಕಾದ ದಾಖಲಾತಿಗಳು ಮುಂತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ 2025: ನೋಂದಾಯಿತ ನಿರ್ಮಾಣ ಕೆಲಸಗಾರರಿಂದ ಅರ್ಜಿ, ಅಂದರೇ ನೀವು ಲೇಬರ್ ಕಾರ್ಡ್ (labour card) ಅನ್ನು ಹೊಂದಿದ್ದರೆ ಮಾತ್ರ ನೀವು ಈ ವಿದ್ಯಾರ್ಥಿವೇತನ ಪಡೆಯಲು ಸಾಧ್ಯವಿದೆ.
ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ ಮೊತ್ತ ಏಷ್ಟು labour card scholarship amount 2025
Labour Card Scholarship New Amount Details
ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲಾತಿಗಳು
ಕಾರ್ಮಿಕ ಕಾರ್ಡ್
ಮೊಬೈಲ್ ನಂಬರ್
ಲೇಬರ್ ಕಾರ್ಡ್ ನೋಂದಣಿ ಸಂಖ್ಯೆ.
ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮತ್ತು ಪೋಷಕರ ಆಧಾರ್ ಕಾರ್ಡ್
ಕಾಲೇಜು ಶುಲ್ಕ ರಶೀದಿ
Sats ID / Students ID / ಸ್ಯಾಟ್ಸ್ ಐಡಿ / ವಿದ್ಯಾರ್ಥಿಗಳ ಐಡಿ
ಹಾಸ್ಟೆಲ್ I’d (ಸರ್ಕಾರಿ ಅಥವಾ ಖಾಸಗಿ ಹಾಸ್ಟೆಲ್‌ಗಳಲ್ಲಿ ಇರುವವರಿಗೆ ಮಾತ್ರ ಅಗತ್ಯವಿದೆ)
ಕಾಲೇಜು ನೋಂದಣಿ ಸಂಖ್ಯೆ
ಪಡಿತರ ಚೀಟಿ
ಹಿಂದಿನ ಸೆಮ್ ಅಥವಾ ಕ್ಲಾಸ್ ಮಾರ್ಕ್ಸ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣಪತ್ರ
ಬ್ಯಾಂಕ್ ಖಾತೆ ವಿವರಗಳು
ಅಂಗವಿಕಲರ ಕಾರ್ಡ್ ಸಂಖ್ಯೆ (ಅನ್ವಯಿಸಿದರೆ)
Last date of labour card scholarship 2024-25
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 31 ಅಕ್ಟೋಬರ್ 2025
How to Apply Labour card Scholarship Karnataka 2025
ಅರ್ಜಿ ಸಲ್ಲಿಸುವುದು ಹೇಗೆ ?
ಇಲ್ಲಿ ಗಮನಿಸಿ ಸ್ನೇಹಿತರೇ ಈಗಾಗಲೇ ನೀವು SSP Scholarship 2025-26 ಸಾಲಿಗೆ ಅರ್ಜಿ ಸಲ್ಲಿಸಿದ್ದರೆ ಮತ್ತೇ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲಾ Labour Card Scholarship ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ.
ಅಂತಿಮ ನುಡಿ: ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
FAQs – KARBWWB Labour Card Scholarship 2025
How to Apply for Labour Card Scholarship 2025-26?
Visit Official Website to ssp.postmatric.karnataka.gov.in Apply Online
What is the online Application last date of Labour Card Scholarship 2025?
For scholarship
Amount credited my account date
Amount credited by account date
Iam Rohith naik