ಮಹೀಂದ್ರಾ ಎಂಪವರ್‌ಹರ್ ವಿದಾರ್ಥಿವೇತನ; 9ನೇ ತರಗತಿಯಿಂದ ಸ್ನಾತಕೋತ್ತರ ಕೋರ್ಸ್‌ ವಿದ್ಯಾರ್ಥಿನಿಯರಿಗೆ

ತಲಾ 5,500 ರೂ. ಆರ್ಥಿಕ ನೆರವು | ಅರ್ಜಿ ಸಲ್ಲಿಕೆಗೆ ನ.15ರ ಗಡುವು

ಫಾಲೋ ಮಾಡಿ
Mahindra EmpowerHer Scholarship Application 2025-26
Mahindra EmpowerHer Scholarship Application 2025-26

ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ 2025-26ನೇ ಶೈಕ್ಷಣಿಕ ಸಾಲಿಗೆ ಮಹೀಂದ್ರಾ ಎಂಪವರ್‌ಹರ್ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

9 ರಿಂದ 12 ನೇ ತರಗತಿಯವರೆಗಿನ ಹಾಗೂ ಸಾಮಾನ್ಯ ವಿಷಯಗಳಲ್ಲಿ ಪದವಿಪೂರ್ವ(ಬಿಎ/ಬಿ.ಕಾಂ/ಬಿಎಸ್ಸಿ) ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಓದುತ್ತಿರುವ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಬೆಂಬಲಿಸಲು ಮಹೀಂದ್ರಾ ಕಂಪನಿಯಿಂದ ಪ್ರತಿ ವಿದ್ಯಾರ್ಥಿನಿಯರಿಗೆ 5,500 ರೂ. ಆರ್ಥಿಕ ನೆರವು ನೀಡವ ಉಪಕ್ರಮವಾಗಿದೆ. ಆಸಕ್ತರು ನ.15ರೊಳಗೆ http://www.b4s.in/knah/MNM2ನ ಮೂಲಕ ಅರ್ಜಿ ಸಲ್ಲಿಸಬಹುದು.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

9 thoughts on “ಮಹೀಂದ್ರಾ ಎಂಪವರ್‌ಹರ್ ವಿದಾರ್ಥಿವೇತನ; 9ನೇ ತರಗತಿಯಿಂದ ಸ್ನಾತಕೋತ್ತರ ಕೋರ್ಸ್‌ ವಿದ್ಯಾರ್ಥಿನಿಯರಿಗೆ”

Leave a Comment