WhatsApp Channel Join Now
Telegram Group Join Now

ಮೆಸ್ಕಾಂ ನೇಮಕಾತಿ 2023: MESCOM Recruitment 2023

MESCOM Recruitment 2023: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಮೆಸ್ಕಾಂ)ದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ 19 ಆಗಸ್ಟ್ 2023 ರಂದು ಅಧಿಸೂಚನೆ ಪ್ರಕಟವಾಗಿದೆ . ಆಸಕ್ತಿ ಇರುವ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. MESCOM Notification 2023 ಮೆಸ್ಕಾಂ ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು ಆನ್ ಲೈನ್‌ ಸಲ್ಲಿಕೆ 19 ಆಗಸ್ಟ್ 2023 ರಿಂದ ಪ್ರಾರಂಭವಾಗಿದೆ ಆಸಕ್ತರು ಆಫ್ ಲೈನ್‌ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ ನಾವು ಮೆಸ್ಕಾಂ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್’ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಮೆಸ್ಕಾಂ ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

MESCOM Recruitment 2023

Organization Name – Mangalore Electricity Supply Company Limited
Post Name – Various Posts
Total Vacancy – 200
Application Process: online
Job Location – Mangalore – Karnataka

Mescom Recruitment 2023
Mescom Recruitment 2023

MESCOM Vacancy 2023 Details:
ಪದವಿ ಅಪ್ರೆಂಟಿಸ್‌ಗಳು – 70
ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್‌ಗಳು – 65
ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್‌ಗಳು – 65

Educational Qualification:
ಮೆಸ್ಕಾಂ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು .

ಪದವಿ ಅಪ್ರೆಂಟಿಸ್‌ಗಳು – Graduate Electrical & Electronics Engineering
ತಂತ್ರಜ್ಞ ಡಿಪ್ಲೊಮಾ ಅಪ್ರೆಂಟಿಸ್‌ಗಳು – Diploma
ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್‌ಗಳು – B.A. / B.Sc. / B.Com. / B.B.A. / B.C.A

ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಬೇಕು.

Application Fee:
ಯಾವುದೇ ಅರ್ಜಿ ಶುಲ್ಕವಿಲ್ಲ

Selection Process:
ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ತಿಳಿಯಲು ಅಧಿಸೂಚನೆಯನ್ನು ವೀಕ್ಷಿಸಿರಿ ಈ ಲೇಖನದ ಕೊನೆಯಲ್ಲಿ ಅಧಿಕೃತ ಅಧಿಸೂಚನೆಯನ್ನು ನೀಡಲಾಗಿದೆ

Salary:
ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನಂತೆ ಅಭ್ಯರ್ಥಿಗಳುಗೆ ಸಂಬಳ ನೀಡಲಾಗುತ್ತದೆ.

ಪದವಿ ಅಪ್ರೆಂಟಿಸ್‌ಗಳು – ರೂ.9000/-
ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ಗಳು –ರೂ.8000/-
ಜನರಲ್ ಸ್ಟ್ರೀಮ್ ಪದವೀಧರ ಅಪ್ರೆಂಟಿಸ್‌ಗಳು –ರೂ.9000/-

Age Limit:
ಮೆಸ್ಕಾಂ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಪ್ರೆಂಟಿಸ್ ಶಿಪ್ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Important Dates:

ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ – 19 ಆಗಸ್ಟ್ 2023
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ – 12 ಸೆಪ್ಟೆಂಬರ್ 2023

How to apply for MESCOM Recruitment 2023

  • ಮೊದಲನೆಯದಾಗಿ ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

Links NameIMP Links
MESCOM Official Notification PDFಇಲ್ಲಿ ಕ್ಲಿಕ್ ಮಾಡಿ
Apply Onlineಇಲ್ಲಿ ಕ್ಲಿಕ್ ಮಾಡಿ
Official WebsiteMescom
More UpdatesKarnatakaHelp.in