NEET UG Revised Result 2024(OUT): ಪರಿಷ್ಕೃತ ಫಲಿತಾಂಶ ಪ್ರಕಟ

Follow Us:

NEET UG Revised Result 2024:ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ ಪದವಿಪೂರ್ವ (NEET UG) 2024 ಪರಿಷ್ಕೃತ ಫಲಿತಾಂಶಗಳನ್ನು ಇಂದು ಬಿಡುಗಡೆ ಮಾಡಿದೆ

ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪದ ಮೇಲೆ 1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆಯನ್ನು ನಡೆಸಲಾಗಿತ್ತು.
ಭೌತಶಾಸ್ತ್ರದ ಪ್ರಶ್ನೆಯ ಸಂಬಂಧದಲ್ಲಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಪುನರ್ಮೌಲ್ಯಮಾಪನಕ್ಕೆ ಆದೇಶಿಸಿತ್ತು. ಈ ಆದೇಶದಂತೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಲು ಸಿದ್ಧವಾಗಿದೆ.

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು NTA ಅಧಿಕೃತ ವೈಬ್ ಸೈಟ್ ಗೆ ಭೇಟಿ ನೀಡಿ ತಮ್ಮ ಫಲಿತಾಂಶದ ವಿವರಗಳನ್ನು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ NEET 2024 ಪರಿಷ್ಕೃತ ಫಲಿತಾಂಶಗಳನ್ನು ಆನ್ ಲೈನ್ ಮೂಲಕ ಹೇಗೆ ಎಂಬುದರ ಕುರಿತು ಮಾಹಿತಿ ತಿಳಿದುಕೊಳ್ಳೋಣ.

How to Check NEET UG Revised Result 2024

NEET 2024 ಪರಿಷ್ಕೃತ ಪಲಿತಾಂಶಗಳನ್ನು ಆನ್ಲೈನ್ ನಲ್ಲಿ ವೀಕ್ಷಿಸುವುದು ಹೇಗೆ..?

  • ಅಧಿಕೃತ NEET ವೆಬ್‌ಸೈಟ್‌ಗೆ ಭೇಟಿ ನೀಡಿ: exams.nta.ac.in.
  • ‘NEET UG 2024 ಪರಿಷ್ಕೃತ ಫಲಿತಾಂಶ’ ಅಧಿಸೂಚನೆ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅಗತ್ಯವಿರುವ ಲಾಗಿನ್ ಮಾಹಿತಿಯನ್ನು ನಮೂದಿಸಬೇಕಾದ ಹೊಸ ಪುಟವು ತೆರೆದುಕೊಳ್ಳುತ್ತದೆ.
  • NEET UG 2024 ಪರಿಷ್ಕೃತ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  • ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.

Also Read: LIC HFL Junior Assistant Recruitment 2024: ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ..!

Important Direct Links:

NEET UG Revised Result 2024 Check Link-1Check Here
NEET(UG) 2024 – Result Published City/Centre WiseCheck Here
Official Websiteexams.nta.ac.in
More UpdatesKarnatakaHelp.in

Leave a Comment