NFL Non Executive Recruitment 2024: ಒಟ್ಟು 336 ವಿವಿಧ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Follow Us:

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (NFL) ನಲ್ಲಿ ಖಾಲಿ ಇರುವ ವಿವಿಧ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ರಾಷ್ಟ್ರೀಯ ರಸಗೊಬ್ಬರಗಳ ಲಿಮಿಟೆಡ್ ನ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ(NFL Non Executive Recruitment 2024)ಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಪ್ರಮುಖ ದಿನಾಂಕಗಳು, ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೆ ಓದಿ ನಂತರ ಅರ್ಜಿ ಸಲ್ಲಿಸಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.

Shortview of NFL Non Executive Vacancy 2024

Organization Name –National Fertilizers Limited (NFL)
Post Name – Non-Executive Various Posts
Total Vacancy – 336
Application Process: Online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ -09 ಅಕ್ಟೋಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 08 ನವೆಂಬರ್ 2024

NFL Vacancy 2024 Details:

Post NameTotal Vacancies
Jr. Engineering Asst. Gr-Il (Production)108
Jr. Engineering Asst. Gr-II (Mechanical)6
Jr. Engineering Asst. Gr-II (Instrumentation)33
Jr. Engineering Asst. Gr-II (Electrical)14
Jr. Engineering Asst. Gr-II (Chemical Lab)10
Store Asst.19
Loco Attendant Gr-II5
Jr. Engineering Asst. Gr-II (Mech.)-Draftsman4
Jr. Engineering Asst. Gr-II (Mech.)-NDT4
Nurse10
Pharmacist10
Lab Technician4
X-Ray Technician2
Accounts Assistant10
Attendant Gr-l (Mech.)- Fitter40
Attendant Gr-l (Mech.)-Welder3
Attendant Gr-l (Mech.)-Auto Electrician2
Attendant Gr-l (Mech.)-Diesel Mechanic2
Attendant Gr-l (Mech.)-Turner3
Attendant Gr-l (Mech.)-Machinist2
Attendant Gr-l (Mech.)-Boring Machine1
Attendant Gr-l (Instrumentation)4
Attendant Gr-l (Electrical)33
Loco Attendant Gr-III4
OT Technician3
TOTAL336

ಶೈಕ್ಷಣಿಕ ಅರ್ಹತೆ:

ಈ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು ಹೆಚ್ಚಿನ ಮಾಹಿತಿಯನ್ನು ಸಂಪೂರ್ಣ ಅಧಿಸೂಚನೆ ಬಿಡುಗಡೆಯಾದ ನಂತರ ನವೀಕರಿಸಲಾಗುತ್ತದೆ. ನಿರೀಕ್ಷಿಸಿ..

Post NameQualification
Jr. Engineering Asst. Gr-Il (Production)B.Sc or Diploma in Related Field
Jr. Engineering Asst. Gr-II (Mechanical)B.Sc or Diploma in Related Field
Jr. Engineering Asst. Gr-II (Instrumentation)B.Sc or Diploma in Instrumentation
Jr. Engineering Asst. Gr-II (Electrical)B.Sc or Diploma in Electrical or Electrical &
Electronics Engineering
Jr. Engineering Asst. Gr-II (Chemical Lab)B.Sc or Diploma in Related Field
Store AssistantDegree in Science/Commerce/Arts with
minimum 50% (45% for SC/ ST/ PwBD/ Departmental candidates)
Loco Attendant Gr-IIDiploma in Mechanical Engineering with
minimum 50% marks (45% for SC/ST/PwBD)
Jr. Engineering Asst. Gr-II (Mech.)-DraftsmanB.Sc or Diploma in Related Field
Jr. Engineering Asst. Gr-II (Mech.)-NDTB.Sc or Diploma in Related Field
Nurse12th in Science with Diploma in General
Nursing and Midwifery course with minimum 50% (45% for SC/ST/ PwBD/ Departmental candidates)
Pharmacist12th in Science with Diploma in Pharmacy with minimum 50% (45% for SC/ ST/ PwBD/ Departmental candidates)
Lab Technician2nd PUC in Science with Diploma in Medical Lab Technology with minimum 50% (45% for SC/ ST/ PwBD/Departmental candidates)
X-Ray Technician2nd PUC in Science with Diploma in x-Ray/Medical radiation Technology/ Radiography (Mecical)/Radiography Techniques/RadioIogy with minimum 50% (45% for SC/ ST/PwBD/ Departmental candidates
Accounts AssistantB. Com Degree with 50% (45% for SC/ST/ PwBD/ Departmental candidates)
Attendant Gr-l (Mech.)- Fitter10th + ITI in Fitter
Attendant Gr-l (Mech.)-Welder10th + ITI in Welder
Attendant Gr-l (Mech.)-Auto Electrician10th + ITI in Auto Electrician
Attendant Gr-l (Mech.)-Diesel Mechanic10th + ITI in Diesel Mechanic
Attendant Gr-l (Mech.)-Turner10th + ITI in Turner
Attendant Gr-l (Mech.)-Machinist10th + ITI in Machinist
Attendant Gr-l (Mech.)-Boring Machine10th + ITI in Machinist Trade
Attendant Gr-l (Instrumentation)10th + ITI in Instrument Mechanic
Attendant Gr-l (Electrical)10th + ITI in Electrician
Loco Attendant Gr-IIISSLC (10th) + ITI in Mechanic Diesel
trade
OT Technician12th in ) in physics, chemistry & Biology with Minimum one year of Full time regular Diploma in Operation Theater Techniques/ Operation Theater and Anaesthesia Technology(DOTAT)/Operation Theater Technology with minimum 50% (45%
for SC/ ST/ PwBD/ Departmental candidates)

ವಯೋಮಿತಿ:

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷದಿಂದ 30ವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ:

  • ಆನ್ಲೈನ್ ​​ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಫಿಟ್ನೆಸ್ ಪರೀಕ್ಷೆ

ಅರ್ಜಿ ಶುಲ್ಕ:

SC/ST/PwBD/ExSM/ಇಲಾಖೆಯ ವರ್ಗದ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.200/-

How to Apply for NFL Non Executive Notification 2024

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಮೊದಲಿಗೆ NFLನ ಅಧಿಕೃತ ವೆಬ್ ಸೈಟ್(https://careers.nfl.co.in) ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ “ NFL Non Executive” ನ ಮುಂದೆ ಆನ್‌ಲೈನ್‌ನಲ್ಲಿ ಅನ್ವಯಿಸು ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿ ಸಲ್ಲಿಸಿ
  • ಅರ್ಜಿ ನಮೂನೆಯನ್ನು ಮುದ್ರಿಸಿ

Important Direct Links:

Official Notification PDFDownload
Online Application Form LinkRegistration || Login
Official Short Notice PDFDownload
Official Websitenationalfertilizers.com
More UpdatesKarnataka Help.in

Leave a Comment