ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL) ಖಾಲಿ ಇರುವ ವಿವಿಧ ಟ್ರೈನಿ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಣುಶಕ್ತಿ ಇಲಾಖೆಯಲ್ಲಿ(NPCIL) ಸ್ಟೈಪೆಂಡಿಯರಿ ಟ್ರೈನಿ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಫಿಟ್ಟರ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಷಿಯನ್, ಇನ್‌ಸ್ಟ್ರುಮೆಂಟೇಶನ್, ಮೆಷಿನಿಸ್ಟ್/ಟರ್ನರ್ ಮತ್ತು ವೆಲ್ಡರ್ ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ ಸ್ಟೈಪೆಂಡಿಯರಿ ಟ್ರೈನಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 10ನೇ / 12 ನೇ ತೇರ್ಗಡೆಯಾದ ಮತ್ತು ITI ಹೊಂದಿರುವ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ. ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು NPCIL Stipendiary Trainee Recruitment 2024 ಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.npcil.co.in ಸೆಪ್ಟೆಂಬರ್ 11 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ NPCIL Recruitment ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of NPCIL RR Site Vacancy 2024
Organization – Nuclear Power Corporation of India Limited (NPCIL) Post Name – Stipendiary Trainee(ST/TN) Operator/Maintainer Total Vacancy – 279 Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 22, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 11, 2024(ರಾತ್ರಿ 11:00 ರವರೆಗೆ)
ಅರ್ಜಿ ಶುಲ್ಕ ಪಾವತಿ ದಿನಾಂಕಗಳು – ಆಗಸ್ಟ್, 22 ನಿಂದ ಸೆಪ್ಟೆಂಬರ್ 11 2024 (ರಾತ್ರಿ 11:59 ರವರೆಗೆ)
ಈ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
ಪೋಸ್ಟ್‌ಗಳ ಹೆಸರು
ಪ್ರಸ್ತುತ ಖಾಲಿ ಹುದ್ದೆಗಳು
ಬ್ಯಾಕ್ಲಾಗ್ ಹುದ್ದೆಗಳು
Total (A+B)
SC
ST
OBC(NCL)
EWS
UR
PwBD
Total(B)
SC
ST
OBC(NCL)
PwBD
Category-II Stipendiary Trainee(ST/TN) Operator
152
26
20
30
15
61
07
01
00
00
00
01
153
Category-II Stipendiary Trainee(ST/TN) Maintainer
115
19
14
23
11
48
05
11
00
06
00
05
126
Total
267
45
34
53
26
109
12
12
00
06
00
06
279
ಶೈಕ್ಷಣಿಕ ಅರ್ಹತೆಗಳು:
ಸ್ಟೈಪೆಂಡಿಯರಿ ಟ್ರೈನಿ (ST/TN)-ಆಪರೇಟರ್ ಹುದ್ದೆಗಳಿಗೆ – ಮಾನತ್ಯೆ ಪಡೆದ ಮಂಡಳಿಯಿಂದ 12th ತರಗತಿಯಲ್ಲಿ ವಿಜ್ಞಾನ ವಿಷಯದಲ್ಲಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಪಾಸ್ ಅಗಿರಬೇಕು.