ಲೇಬರ್ ಕಾರ್ಡ್ 60,000 ರೂ. ಮದುವೆ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! | Labour Card Marriage Assistance 2025 Apply Online, Last Date

ನಮಸ್ಕಾರ ಬಂಧುಗಳೇ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಮದುವೆ ಸಹಾಯಧನ(Karnataka Labour Card Marriage Assistance 2025) ಸರ್ಕಾರವು ನೀಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ಇತರರಿಗೂ ತಿಳಿಸಿ ಸಹಾಯವಾಗಲಿ. ಲೇಬರ್ ಕಾರ್ಡ್ ಹೊಂದಿದ ಫಲಾನುಭವಿಗಳು ಅಥವಾ ಫಲಾನುಭವಿಯ ಮಕ್ಕಳಿಗೆ ಈ ಮದುವೆ ಸಹಾಯಧನ ಪಡೆಯದುಕೊಳ್ಳ ಬಹುದಾಗಿದೆ ಎಲ್ಲಾ ಮಾಹಿತಿಯನ್ನ ಸರಿಯಾಗಿ ಗಮನವಿಟ್ಟು ಹೆಚ್ಚರಿಕೆಯಿಂದ ಓದಿ. … More

ಹೊಸ ಲೇಬರ್ ಕಾರ್ಡ್: Karnataka Labour Card Online Application Form 2025, Apply

ನಮಸ್ಕಾರ ಬಂಧುಗಳೇ, ಇಂದು ನಾವು ನಿಮಗೆ ಹೊಸ ಲೇಬರ್ ಕಾರ್ಡ್'(Karnataka Labour Card Online Application Form 2025)ಗೆ ಅರ್ಜಿ ಹೇಗೆ ಸಲ್ಲಿಸಬಹುದು ಎಂಬುದನ್ನು ವಿವರವಾಗಿ ಮತ್ತು ಸ್ಪಷ್ಟವಾಗಿ ತಿಳಿಸುವ ಪ್ರಯತ್ನ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರಿಗೂ ಸಹಾಯವಾಗಲಿ. Karnataka Labour Card Online Application Form 2025-26 ಯಾಕೆ ಬೇಕು ಲೇಬರ್ ಕಾರ್ಡ್? ಏನೇನು ಸೌಲಭ್ಯ? ಬಂಧುಗಳೇ ನೀವು ಈ ಒಂದು … More

ಗೃಹಲಕ್ಷ್ಮಿ ಯೋಜನೆ: Gruha Lakshmi DBT Status Check Online 2025 @ahara.kar.nic.in

Gruhalakshmi DBT Status Check 2025: ನಮಸ್ಕಾರ ಬಂಧುಗಳೇ.. ಇವತ್ತು ನಾವು ಗೃಹಲಕ್ಷ್ಮಿ ಯೋಜನೆಯ DBT ಸ್ಟೇಟಸ್ ಚೆಕ್ (Gruha Lakshmi DBT Status Check Online) ಮಾಡುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ “ಗೃಹಲಕ್ಷ್ಮೀ” ಯೋಜನೆ (GruhaLakshmi Scheme DBT)ಯಾಗಿದೆ. ಈ ಯೋಜನೆಯು ಮನೆಯ ಮುಖ್ಯ ಸದಸ್ಯಳಿಗೆ ಪ್ರತಿ ತಿಂಗಳು 2000 ರೂಪಾಯಿ ದೊರೆಯುತ್ತದೆ. ಬಂಧುಗಳೇ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ನೇರ ನಗದು ವರ್ಗಾವಣೆ ಸ್ಥಿತಿ ಚೆಕ್(Seva … More

ಗೃಹಲಕ್ಷ್ಮಿ DBT ಸ್ಟೇಟಸ್ ಚೆಕ್ ಲಿಂಕ್ ಇಲ್ಲಿದೆ! – Mahiti Kanaja GruhaLakshmi DBT Status 2025 Check

Mahiti Kanaja GruhaLakshmi DBT Status 2025: ನಮಸ್ಕಾರ ಬಂಧುಗಳೇ, ನೀವು ಈಗಾಗಲೇ ಸಲ್ಲಿಸಿದ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿದ್ಯಾ ಇಲ್ಲವೋ ಎಂಬುದನ್ನು ಈಗಾಗಲೇ DBT App ಮೂಲಕ ತಿಳಿಸಿಕೊಟ್ಟಿದ್ದೆವು. ಇದೀಗ ಸರ್ಕಾರವು ಗೃಹಲಕ್ಷ್ಮಿ ಯೋಜನೆ (Gruha Lakshmi Scheme) DBT ಸ್ಟೇಟಸ್ ಚೆಕ್ ಮಾಡಲು ಅಧಿಕೃತ ಲಿಂಕ್ ಬಿಡುಗಡೆ ಮಾಡಿದೆ. Mahiti Kanaja GruhaLakshmi DBT Status 2025 ಈ ಲಿಂಕ್ ಮೂಲಕ ಗೃಹಲಕ್ಷ್ಮಿ ಯೋಜನೆ DBT ಸ್ಟೇಟಸ್ ಚೆಕ್ ಹೇಗೆ ಮಾಡುವುದು ಎಂಬುದನ್ನ … More

ಅನ್ನಭಾಗ್ಯ: Anna Bhagya DBT Status| Payment Status Check 2025 Online

ಕರ್ನಾಟಕ ಹೆಲ್ಪ್ ನ ಓದುಗರಿಗೆ ಸ್ವಾಗತ, ಇಂದು ನಾವು Anna Bhagya DBT Status Check Online ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದೇವೆ. ಸಂಪೂರ್ಣ ಮಾಹಿತಿಯನ್ನು ಓದಿ. ಕಾಂಗ್ರೆಸ್ ಸರ್ಕಾರದ ಭರವಸೆಯಾದ “ಅನ್ನಭಾಗ್ಯ” (Anna Bhagya Scheme Application) ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರಿಗೆ ಈ ಯೋಜನೆಯಡಿ ತಲಾ 10 ಕೆಜಿ ಉಚಿತ ಆಹಾರಧಾನ್ಯ ನೀಡುವ ಗುರಿಯನ್ನ ಹೊಂದಿದೆ. Check Process of Anna Bhagya DBT Status 2025 ಈ ಬಾರಿ … More

Navodaya Result 2025(OUT): 6ನೇ ತರಗತಿ ಪ್ರವೇಶ ಪರೀಕ್ಷೆ, ಫಲಿತಾಂಶ ಪ್ರಕಟ!

ನವೋದಯ ವಿದ್ಯಾಲಯ 2025-26ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಯು ಜನವರಿ 18ರಂದು ನವೋದಯ ವಿದ್ಯಾಲಯ ಸಮಿತಿಯು ಯಶಸ್ವಿಯಾಗಿ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(NVS Result 2025)ವನ್ನು ಇಂದು ಪ್ರಕಟಿಸಿದೆ. ಪರೀಕ್ಷೆಯ ಫಲಿತಾಂಶ ಪರಿಶೀಲನೆ ಮಾಡಲು www.navodaya.gov.inಗೆ ಭೇಟಿ ನೀಡಬಹುದಾಗಿದೆ. ಆದ್ಯಾಗೂ ನಾವು ಈ ಲೇಖನದ ಕೊನೆಯಲ್ಲಿ ಫಲಿತಾಂಶದ ನೇರ ಲಿಂಕ್ ನೀಡಿದ್ದೇವೆ. Navodaya Admission Document Verification 2025 ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲೆಗಳು ಇಂತಿವೆ; How to Check Navodaya Result … More

KPSC KAS Mains Exam Dates 2025(OUT): ಮುಖ್ಯ ಲಿಖಿತ ಪರೀಕ್ಷೆಯ ಹೊಸ ದಿನಾಂಕಗಳು ಬಿಡುಗಡೆ, ಇಲ್ಲಿದೆ ಮಾಹಿತಿ

ಕರ್ನಾಟಕ ಲೋಕ ಸೇವಾ ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಪೂರ್ವಾಭಾವಿ (ಪ್ರಿಲಿಮ್ಸ್) ಪರೀಕ್ಷೆಯನ್ನು ಡಿ.29, 2024ರಂದು ನಡೆಸಿ, ಪರೀಕ್ಷೆಯಲ್ಲಿ 1:15ರ ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗವು ಫೆ.10ರಂದು ಪ್ರಕಟಿಸಿತ್ತು. ಸದರಿ ನೇಮಕಾತಿಯ ಮುಂದಿನ ಹಂತವಾದ ಮುಖ್ಯ ಲಿಖಿತ ಪರೀಕ್ಷೆಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಕುರಿತು ಅಧಿಸೂಚನೆ(KAS Mains Notification 2025) ಹೊರಡಿಸಿದೆ. ಆಯೋಗದ ವೆಬ್ ಸೈಟ್ kpsconline.karnataka.gov.inನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರು … More

UPSC CAPF AC 2025: ಅಸಿಸ್ಟೆಂಟ್ ಕಮಾಂಡೆಂಟ್ ನೇಮಕಾತಿ, ಪರೀಕ್ಷೆಗೆ ಅರ್ಜಿ ಆಹ್ವಾನ!

ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) ಖಾಲಿ ಇರುವ ಒಟ್ಟು 357 ಸಹಾಯಕ ಕಮಾಂಡೆಂಟ್‌ಗಳ (ಗ್ರೂಪ್ ಎ) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ(UPSC CAPF AC 2025 Notification)ಯನ್ನು ಆಯೋಗವು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಿಎಪಿಎಫ್ ಎಸಿ ಪರೀಕ್ಷೆ 2025ರ ಮೂಲಕ ಗಡಿ ಭದ್ರತಾ ಪಡೆ (BSF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), … More

Karnataka Bank SO Recruitment 2025: ಅಕೌಂಟೆಂಟ್, ವಿವಿಧ ಸ್ಪೆಷಲಿಸ್ಟ್ ಹುದ್ದೆಗಳ ನೇಮಕಾತಿ

Karnataka Bank SO Recruitment 2025: ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕಿನಲ್ಲಿ ಖಾಲಿ ಇರುವ ಒಟ್ಟು 75 ಸ್ಪೆಷಲಿಸ್ಟ್ ಆಫೀಸರ್ಸ್ ಸ್ಕೇಲ್-1 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿ, ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಬ್ಯಾಂಕ್ ನ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ. ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ ಹಾಗೂ … More

RPF Constable Answer Key 2025(OUT): ಸಿಬಿಟಿ ಪರೀಕ್ಷೆ; ಕೀ ಉತ್ತರಗಳು ಇಂದು ಬಿಡುಗಡೆ

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ CEN RPF 02/2024 ಕಾನ್ಸ್ಟೇಬಲ್ 4208 ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ಕಂಪ್ಯೂಟರ್ ಆಧಾರಿತ ಆನ್’ಲೈನ್ ಪರೀಕ್ಷೆ(CBT)ಯನ್ನು ಮಾರ್ಚ್ 02 ರಿಂದ 18ವರೆಗೆ ಭಾರತದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಬರೆದಿದ್ದರು. ಸದರಿ ಪರೀಕ್ಷೆಯ ಕೀ ಉತ್ತರಗಳ(RPF Constable 2025 Answer Key)ನ್ನು ಪ್ರಕಟಿಸಿದೆ. ಪ್ರಕಟಿಸಿದ ಕೀ ಉತ್ತರಗಳನ್ನು ಮಾರ್ಚ್ 24 ರಿಂದ ಮಾರ್ಚ್ 29 ಪರಿಶೀಲಿಸಲು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ತಮ್ಮ ಲಾಗಿನ್ ವಿವರಗಳನ್ನು … More