NWKRTC 2026: ತಾತ್ಕಾಲಿಕ ಫಲಿತಾಂಶ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಗ್ರೂಪ್‌ ಸಿ ಹುದ್ದೆಗಳ ಭರ್ತಿಗಾಗಿ ಏ.10ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಲಿಂಕ್‌ https://cetonline.karnataka.gov.in/vaoresult/nwkrtc2026.aspxಗೆ ಭೇಟಿ ನೀಡಿ ತಾತ್ಕಾಲಿಕ ಫಲಿತಾಂಶ ವಿಕ್ಷೀಸಬಹುದು. ಪ್ರಕಟಿತ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಲಿಂಕ್‌ ಮೂಲಕ ಏ.17 ಬೆಳಗ್ಗೆ 10:30ರೊಳಗೆ ಸಲ್ಲಿಸಬಹುದು ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ. NWKRTC 2026: ತಾತ್ಕಾಲಿಕ ಫಲಿತಾಂಶ ಹೇಗೆ ಚೆಕ್‌ ಮಾಡುವುದು? ಹಂತ-1 ಕೆಇಎ ಜಾಲತಾಣhttps://cetonline.karnataka.gov.in/keAಕ್ಕೆ ಭೇಟಿ. … More

ಫಾರ್ಮಸಿಸ್ಟ್‌ ಅಪ್ರೆಂಟಿಸ್‌ ತರಬೇತಿ: ಅರ್ಜಿ ಗಡುವು ಮತ್ತೊಮ್ಮೆ ವಿಸ್ತರಣೆ

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಡಿ.ಫಾರ್ಮದಲ್ಲಿ ಉತ್ತೀರ್ಣರಾದವರಿಗೆ ಫಾರ್ಮಸಿಸ್ಟ್‌ ಅಪ್ರೆಂಟಿಸ್‌ ತರಬೇತಿ ನೋಂದಣಿಯ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏ.18ರವೆರೆಗೆ ವಿಸ್ತರಿಸಿದೆ. ಒಟ್ಟು 1000 ಸೀಟುಗಳಲ್ಲಿ ಮೊದಲ ಸುತ್ತಿನಲ್ಲಿ 123 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇನ್ನುಳಿದ ಸೀಟುಗಳನ್ನು ಎರಡನೇ ಸುತ್ತಿನಲ್ಲಿ ಭರ್ತಿ ಮಾಡಿಕೊಳ್ಳಲಿದೆ. ಅಭ್ಯರ್ಥಿಗಳಿಗೆ 11 ತಿಂಗಳು ತರಬೇತಿ ಒದಗಿಸಲಿದೆ. ಸರ್ಕಾರಿ ಕೋಟಾದಡಿ ಆಯ್ಕೆಯಾಗಿದ್ದವರಿಗೆ ಆದ್ಯತೆ ನೀಡಲಾಗುತ್ತದೆ. ಸರ್ಕಾರದ ರೋಸ್ಟರ್‌ ಪದ್ಧತಿಯಂತೆ ಮೀಸಲಾತಿ ನಿಯಮ ಅನುಸರಿಸಲಾಗುತ್ತದೆ. ಆಸಕ್ತರು ಕೆಇಎ ಅಧಿಕೃತ … More

ಸಶಸ್ತ್ರ ಸೀಮಾ ಬಲ(SSB): 827 ಕಾನ್ಸ್ಟೇಬಲ್‌ಗಳ ಭರ್ತಿ

ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ವು ಗ್ರೂಪ್‌ ‘ಸಿ’ ನಾನ್-ಗೆಜೆಟೆಡ್ ಹಾಗೂ ನಾನ್-ಮಿನಿಸ್ಟೀರಿಯಲ್‌ ನಾನಾ ಕಾನ್ಸ್ಟೇಬಲ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಪಶುವೈದ್ಯಕೀಯ, ಚಾಲಕ, ಗಾರ್ಡನರ್, ವಾಟರ್ ಕ್ಯಾರಿಯರ್, ಕೋಬ್ಲರ್, ಟೈಲರ್ ಹಾಗೂ ವಾಷರ್ ಮ್ಯಾನ್ ಹಾಗೂ ಇತರೆ ಹುದ್ದೆಗಳೂ ಸೇರಿದಂತೆ ಒಟ್ಟು 827 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.20 ಕೊನೆಯದಿನವಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದ ಆಸಕ್ತ ಉದ್ಯೋಗಾಕಾಂಕ್ಷಿಗಳು ಎಸ್‌ಎಸ್‌ಬಿ ಅಧಿಕೃತ ಜಾಲತಾಣದ ಲಿಂಕ್‌ https://applyssb.com/SSB_CT_25/applicationIndexಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. … More

ಸಶಸ್ತ್ರ ಸೀಮಾ ಬಲ: ಹೆಡ್ ಕಾನ್ಸ್ಟೇಬಲ್‌ ನೇಮಕಾತಿ

ಭಾರತೀಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲೊಂದಾಗಿರುವ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದಲ್ಲಿ 76 ಗ್ರೂಪ್-‘ಸಿ’ ನಾನ್-ಗೆಜೆಟೆಡ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹೆಡ್ ಕಾನ್ಸ್ಟೇಬಲ್(ಪ್ರಯೋಗಾಲಯ ಸಹಾಯಕ) 30 ಸ್ಥಾನ, ಹೆಡ್ ಕಾನ್ಸ್ಟೇಬಲ್(ಫಿಸಿಯೋಥೆರಪಿ ಸಹಾಯಕ) 12 ಸ್ಥಾನ ಹಾಗೂ ಕಾನ್ಸ್ಟೇಬಲ್‌(ನರ್ಸಿಂಗ್ ಅಸಿಸ್ಟೆಂಟ್ ಕಮ್ ಮೆಡಿಕ್) 34 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಲು ಏ.20ರವರೆಗೆ ಅವಕಾಶ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಬಿ ಅಧಿಕೃತ ಜಾಲತಾಣದ ಲಿಂಕ್‌ https://applyssb.com/SSB_ADVT_MED_2026/applicationIndexಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ … More

SSBಯಲ್ಲಿ ಸಬ್‌ಇನ್ಸ್ಪೇಕ್ಟರ್‌ & ಸಹಾಯಕ ಸಬ್‌ಇನ್ಸ್ಪೇಕ್ಟರ್‌ ಹುದ್ದೆಗಳ ಭರ್ತಿ

ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದಲ್ಲಿ ಗ್ರೂಪ್ ‘ಬಿ’ ಹಾಗೂ ಗ್ರೂಪ್ ‘ಸಿ’ ನಾನ್‌-ಗೆಜೆಟೆಡ್‌ ನಾನಾ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಕೆಗೆ ಏ.20 ಕೊನೆಯದಿನವಾಗಿದೆ. ಸಬ್‌ಇನ್ಸ್ಪೇಕ್ಟರ್‌(ಸ್ಟಾಫ್‌ ನರ್ಸ್‌, ಪಿಯೋನೀರ್‌, ಕಮ್ಯುನಿಕೇಶನ್‌) 51 ಸ್ಥಾನಗಳು, ಸಹಾಯಕ ಸಬ್ ಇನ್ಸ್‌ಪೆಕ್ಟರ್ ರೇಡಿಯೋಗ್ರಾಫರ್‌, ಫಾರ್ಮಸಿಸ್ಟ್‌, ಆಪರೇಷನ್‌ ಥಿಯೇಟರ್‌ ಟೆಕ್ನಿಷಿಯನ್‌, ಡೆಂಟಲ್‌ ಟೆಕ್ನಿಷಿಯನ್‌) 07 ಸೇರಿದಂತೆ ಒಟ್ಟು 58 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ, ಆಸಕ್ತರು ಎಸ್‌ಎಸ್‌ಬಿ ಅಧಿಕೃತ ಜಾಲತಾಣ https://recruitment.ssb.gov.in/ಕ್ಕೆ ಭೇಟಿ … More

SSC ಆಯ್ಕೆ ಹಂತ-14ರಡಿ ವಿವಿಧ ಹುದ್ದೆಗಳ ಬೃಹತ್‌ ನೇಮಕಾತಿ

ಸಿಬ್ಬಂದಿ ಆಯ್ಕೆ ಆಯೋಗವು ಆಯ್ಕೆ ಹಂತ-XIVರಡಿ ವಿವಿಧ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಈಗಾಗಲೇ ಪ್ರಾರಂಭವಾಗಿದೆ. ಸ್ಟೆನೋಗ್ರಾಫರ್, ಲ್ಯಾಬೋರೇಟರಿ ಅಟೆಂಡೆಂಟ್, ಜೂನಿಯರ್ ಎಂಜಿನಿಯರ್, ಸೈಂಟಿಫಿಕ್ ಅಸಿಸ್ಟೆಂಟ್, ಅಕೌಂಟೆಂಟ್ ಹಾಗೂ ಮೆಕಾನಿಕ್ ಸೇರಿದಂತೆ ಇತರೆ ಒಟ್ಟು 3003 ಸ್ಥಾನಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಮೇ 04 ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳು SSC ಅಧಿಕೃತ ಜಾಲತಾಣ https://ssc.gov.in/ಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ … More

SSC GD 2026: ಪರೀಕ್ಷೆ ವೇಳಾಪಟ್ಟಿ ಪ್ರಕಟ

ಸಿಬ್ಬಂದಿ ಆಯ್ಕೆ ಆಯೋಗವು 2026ನೇ ಸಾಲಿನ ಕಾನ್ಸ್ಟೇಬಲ್‌(ಜಿಡಿ) ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆಯೋಗವು ಪರೀಕ್ಷೆಯನ್ನು ಏಪ್ರಿಲ್ 27 ರಿಂದ ಮೇ 30ರವರೆಗೆ ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಪರೀಕ್ಷಾ ಅವಧಿಯ ನಾಲ್ಕು ವಿಂಡೋಗಳನ್ನು SSC ಅಧಿಕೃತ ವೆಬ್ಸೈಟ್ https://ssc.gov.in/login ನಲ್ಲಿಬಿಡುಗಡೆ ಮಾಡಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ವಿಂಡೋಗಳಿಗೆ ತಮ್ಮ ಆದ್ಯತೆಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. SSC GD ಪರೀಕ್ಷಾ ವಿಂಡೋ ಆದ್ಯತೆಯ ಕ್ರಮವನ್ನು … More

RCF ಲಿಮಿಟೆಡ್‌ನಲ್ಲಿ ಆಪರೇಟರ್ ಟ್ರೈನಿ ಹುದ್ದೆಗಳ ಭರ್ತಿ; ಈಗಲೇ ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್ ಲಿಮಿಟೆಡ್(RCFL) ತನ್ನ ಕೆಮಿಕಲ್‌ ವಿಭಾಗದಲ್ಲಿ ಖಾಲಿ ಇರುವ ಆಪರೇಟರ್ ಟ್ರೈನಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. 188 ಬಿಎಸ್ಸಿ ಪದವೀಧರರನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.27ರವರೆಗೆ ಕಾಲಾವಕಾಶ ನೀಡಲಾಗಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಐಬಿಪಿಎಸ್‌ ಅಧಿಕೃತ ಜಾಲತಾಣ https://ibpsreg.ibps.in/rcflfeb26/ಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ 55% ಅಂಕಗಳೊಂದಿಗೆ ಭೌತಶಾಸ್ತ್ರವನ್ನು … More

JEE ಮುಖ್ಯ ಪರೀಕ್ಷೆ 2026ರ ಸೆಷನ್-2: ತಾತ್ಕಾಲಿಕ ಕೀ ಉತ್ತರ ಪ್ರಕಟ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026ನೇ ಸಾಲಿನ ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ) ಸೆಷನ್-2ರ ತಾತ್ಕಾಲಿಕ ಕೀ ಉತ್ತರವನ್ನು ಏ.11ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಏ.02 ರಿಂದ 08 ರವರೆಗೆ ಯಶಸ್ವಿಯಾಗಿ ಪರೀಕ್ಷೆಗಳು ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರ ಮತ್ತು ದಾಖಲಾದ ಪ್ರತಿಕ್ರಿಯೆ ಹಾಳೆಯನ್ನು ಜೆಇಇ ಎನ್‌ಟಿಎ ಅಧಿಕೃತ ಜಾಲತಾಣ https://jeemain.nta.nic.in/ದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದರಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು. ಸದರಿ ಪ್ರಕಟಿತ ಕೀ ಉತ್ತರಗಳ ವಿರುದ್ಧ ಸವಾಲನ್ನು … More

ಸಿಯುಇಟಿ-ಪಿಜಿ 2026: ಕೀ ಉತ್ತರ ಪ್ರಕಟ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಮಾ.06 ರಿಂದ 30ರವರೆಗೆ ನಡೆಸಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ(ಸಿಯುಇಟಿ-ಪಿಜಿ)ಯ ತಾತ್ಕಾಲಿಕ ಕೀ ಉತ್ತರಗಳನ್ನು ಶನಿವಾರ(ಏ.11) ಬಿಡುಗಡೆಗೊಳಿಸಿದೆ. ಪ್ರಕಟಿತ ಕೀ ಉತ್ತರಗಳಿಗೆ ಪ್ರತಿ ಪ್ರಶ್ನೆಗೆ ರೂ.200ರಂತೆ ಪಾವತಿಸಿ ಆಕ್ಷೇಪಣೆ ಸಲ್ಲಿಸಲು ಏ.14ರವೆರೆಗೆ ಅವಕಾಶವಿದೆ. ಅಭ್ಯರ್ಥಿಗಳು ಅಧಿಕೃತ ಜಾಲತಾಣ https://exams.nta.nic.in/answer-key-challenge-for-cuetpg-2026/ಕ್ಕೆ ಭೇಟಿ ನೀಡಿ. ಸಿಯುಇಟಿ-ಪಿಜಿ 2026 ಕೀ ಉತ್ತರ ಹೇಗೆ ಡೌನ್ಲೋಡ್‌ ಮಾಡುವುದು? ಅಭ್ಯರ್ಥಿಗಳು ಅಧಿಕೃತ ಲಿಂಕ್‌ಗೆ ಭೇಟಿ ನೀಡಿ. ಅಲ್ಲಿ ತಮ್ಮ ಅಪ್ಲಿಕೇಷನ್ ನಂಬರ್‌ ಮತ್ತು ಪಾಸ್ವರ್ಡ್‌ … More