SSC JE Application Status 2024: SSC JE ಅರ್ಜಿ ಸ್ಥಿತಿ ಬಿಡುಗಡೆ, ಇಲ್ಲಿದೇ ಲಿಂಕ್

SSC JE Application Status 2024: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2024 ರ ಜೂನ್ 4 ರಿಂದ 6 ರವರೆಗೆ SSC ಜೂನಿಯರ್ ಇಂಜಿನಿಯರ್ (JE) ಪರೀಕ್ಷೆಯನ್ನು ನಡೆಸಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗ ತಮ್ಮ ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅಧಿಸೂಚನೆಯ ಪ್ರಕಾರ, SSC JE ಅನ್ನು 5, 6, ಮತ್ತು 7, 2024 ರಂದು ನಡೆಸಲು ನಿರ್ಧರಿಸಲಾಗಿದ್ದು, SSC JE ಅನ್ನು ಹಂತ-6 ರಲ್ಲಿ ಗ್ರೂಪ್-ಬಿ (ನಾನ್-ಗೆಜೆಟೆಡ್) ಹುದ್ದೆಗಳಿಗೆ ಜೂನಿಯರ್ ಇಂಜಿನಿಯರ್‌ಗಳ ನೇಮಕಾತಿಗಾಗಿ … More

2nd PUC 2024 Exam 3 Registration: 2nd ಪಿಯುಸಿ ಪರೀಕ್ಷೆ 3 ಪೂರಕ ಪರೀಕ್ಷೆಗೆ ಅರ್ಜಿ ಆಹ್ವಾನ!!

2nd PUC 2024 Exam 3 Registration: 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 2 ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಇದರಲ್ಲಿ ಅನುತ್ತೀರ್ಣ ಅದ ವಿದ್ಯಾರ್ಥಿಗಳು ಮತ್ತು‌ ಪರೀಕ್ಷಗೆ ಪುನರಾವರ್ತಿತ, ತಮ್ಮ ಫಲಿತಾಂಶವನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 3 ಗೆ ಅರ್ಜಿ ಸಲ್ಲಿಸಲು ಅವಕಾಶ ‌ಮಾಡಿಕೊಡಲಾಗಿದೆ. ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಲಿಯು ದ್ವೀತಿಯ ಪಿಯುಸಿ ಪರೀಕ್ಷೆ 3 ಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅಧಿಸೂಚನೆಯ … More

ICF Apprentice Recruitment 2024: ಐ.ಟಿ.ಐ ಪಾಸ್ ಆದವರಿಗೆ ಅಪ್ರೆಂಟಿಸ್ ಹುದ್ದೆಗಳು

ICF Apprentice Recruitment 2024: ಚೆನ್ನೈ ನ‌ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF), ICF, ಚೆನ್ನೈನಲ್ಲಿ 1010 ಅಪ್ರೆಂಟಿಸ್ ಹುದ್ದೆಗಳಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳ ಭರ್ತಿಗಾಗಿ‌ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ICF ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ‌ ಉತ್ಪಾದನಾ ಘಟಕವಾಗಿದೆ. ICF ಅಪ್ರೆಂಟಿಸ್ 2024 ಅಧಿಸೂಚನೆಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ICF ಅಪ್ರೆಂಟಿಸ್‌ಶಿಪ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ಅಧಿಕೃತ ವೆಬ್‌ಸೈಟ್‌ … More

Air Force Group Y Recruitment 2024: ಗ್ರೂಪ್ Y ವೈದ್ಯಕೀಯ ಸಹಾಯಕ ಹುದ್ದೆಗಳ ನೇಮಕಾತಿ

ಭಾರತೀಯ ವಾಯುಪಡೆ ಗ್ರೂಪ್ Y ವೈದ್ಯಕೀಯ ಸಹಾಯಕ ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಉದ್ಯೋಗಾವಕಾಶವು ಯುವಕರಿಗೆ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.‌ ಈ (Air Force Airmen (Group Y) Medical Assistant Recruitment 2024) ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲೇಖನ ಓದಿರಿ. ಈ ನೇಮಕಾತಿಗೆ ಸಂಬಂಧಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ … More

2nd PUC Exam 2 Result 2024(OUT): ಕರ್ನಾಟಕ 2ನೇ ಪಿಯುಸಿ ಫಲಿತಾಂಶ ಪ್ರಕಟ ಇಲ್ಲಿದೆ ಡೈರೆಕ್ಟ್ ಲಿಂಕ್

2nd PUC Exam 2 Result 2024: ಕರ್ನಾಟಕ ಶಿಕ್ಷಣ ಮಂಡಳಿಯು 2ನೇ ಪಿಯುಸಿ ಪರೀಕ್ಷಾ ಫಲಿತಾಂಶ 2 ನ್ನು ಇಂದು, ಇಂದು (ಮೇ 21, 2024) ರಂದು 3 ಗಂಟೆಗೆ ಘೋಷಿಸಿದೆ. ಈ ವರ್ಷ, ಒಟ್ಟು 1,49,824 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು, ಅವರಲ್ಲಿ 1,48,942 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು ಮತ್ತು 52,505 ಅಭ್ಯರ್ಥಿಗಳು ಉತ್ತೀರ್ಣರಾದರು. ಒಟ್ಟು ಉತ್ತೀರ್ಣ ಶೇಕಡಾವಾರು 35.25% ಆಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ದ್ವಿತೀಯ … More

DOT Recruitment 2024: ರಿಸರ್ಚ್ ಅಸೋಸಿಯೇಟ್ ಹುದ್ದೆಗಳ ನೇಮಕಾತಿ

ದೂರಸಂಚಾರ ಇಲಾಖೆ (DOT), ಭಾರತ ಸರ್ಕಾರದ ಸಂವಹನ ಸಚಿವಾಲಯದ ವತಿಯಿಂದ ರಿಸರ್ಚ್ ಅಸೋಸಿಯೇಟ್ ಹುದ್ದೆಗಳನ್ನು(DOT Recruitment 2024) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅಧಿಕೃತ ಅಧಿಸೂಚನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 17-Jun-2024 ರ ಮೊದಲು ಆಫ್‌ಲೈನ್‌ನಲ್ಲಿ ಅಂಚೆ ವಿಳಾಸಕ್ಕೆ ತಮ್ಮ ದಾಖಲೆಗಳು ಮತ್ತು ವಿವರಗಳನ್ನು ಸಲ್ಲಿಸುವ ಮೂಲಕ ನೇಮಕಾತಿಗೆ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಒಟ್ಟು 8 ಹುದ್ದೆಗಳಿಗೆ ಅರ್ಜಿಯನ್ನು … More

KCET 2024 Result Date: ಪರೀಕ್ಷೆಯ ಫಲಿತಾಂಶ ಬಿಡುಗಡೆ

KCET 2024 Result: ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) KCET ಫಲಿತಾಂಶ 2024 ವನ್ನು ಇಂದು ಜೂನ್ 01, 2024 ರಂದು ಬಿಡುಗಡೆ ಮಾಡಿದೆ. ಫಲಿತಾಂಶಗಳನ್ನು KEA ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ತಮ್ಮ KCET ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಕೆಸಿಇಟಿ ಫಲಿತಾಂಶಗಳ ಜೊತೆಗೆ ಅಂತಿಮ KCET ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗುವುದು. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2024ರ ಪರೀಕ್ಷೆಗಳು ಏಪ್ರಿಲ್ 18 … More

EPFO Advance Claim: ಪಿಎಫ್ (EPF) ಮುಂಗಡ ಪಡೆಯುವುದು ಹೇಗೆ?

ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಈ ಲೇಖನದಲ್ಲಿ ನಾವು “ಪಿಎಫ್ (EPF) ಮುಂಗಡ ಪಡೆಯುವುದು ಹೇಗೆ?(EPFO Advance Claim)” ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.. ಸಹಾಯವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ವಿವಿಧ ಸಂದರ್ಭಗಳಲ್ಲಿ ತಮ್ಮ EPF ಖಾತೆಯಿಂದ ಮುಂಗಡ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈ ಲೇಖನದಲ್ಲಿ, EPF ಮುಂಗಡ ಪಡೆಯುವುದರ ಮಾಹಿತಿಗಾಗಿ ‌ಈ ಕೆಳಗಿನ … More

Post office life Insurance: ಕಡಿಮೆ ಪ್ರೀಮಿಯಂ ಹೆಚ್ಚು ಲಾಭ!!

Post office life Insurance: ನಮಸ್ಕಾರ ಬಂಧುಗಳೇ, ನಿಮ್ಮ ಕರ್ನಾಟಕ ಹೆಲ್ಪ್.in ಗೆ ಸ್ವಾಗತ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆ‌, ಜೀವ ವಿಮೆ , ವಾಹನ ವಿಮಾಗಳು ಇನ್ನಿತರ ‌ವಿಮಾ‌ ಯೋಜನೆಗಳನ್ನು ‌ಸರ್ಕಾರ ಹಾಗೂ‌ ಖಾಸಗಿ ಕಂಪನಿಗಳ ಸಾರ್ವಜನಿಕರಿಗೆ ಒದಗಿಸುತ್ತವೆ. ಅದೇ ರೀತಿಯಾಗಿ ಕಡಿಮೆ ಪ್ರೀಮಿಯಂ ಮೂಲಕ ಹೆಚ್ಚು ‌ಉಪಯುಕ್ತ ಮತ್ತು ಲಾಭ ಪಡೆಯುವ ಯೋಜನೆಯನ್ನು ಅಂಚೆ ಇಲಾಖೆಯು ನೀಡುತ್ತದೆ. ಅಂಚೆ ಜೀವ ವಿಮಾ ಯೋಜನೆ (ಪಿಎಲ್‌ಐ) ಭಾರತೀಯ ಅಂಚೆ ಇಲಾಖೆಯಿಂದ ನೀಡಲಾಗುವ ಜೀವ ವಿಮಾ ಯೋಜನೆಯಾಗಿದ್ದು, … More

RPF Recruitment 2024 Payment (Re – Open): ಒಟ್ಟು 4660 ಹುದ್ದೆಗಳ ಬೃಹತ್ ನೇಮಕಾತಿ

RPF Recruitment 2024: ರೈಲ್ವೆ ನೇಮಕಾತಿ ಮಂಡಳಿ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್’ದಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. RRB RPF Vacancy 2024 ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ ಏಪ್ರಿಲ್ 15, 2024 ಪ್ರಾರಂಭವಾಗಲಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ. ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನವೀಕರಿಸಿದ್ದೇವೆ. ಅರ್ಹ … More