LIVE India Post GDS 4th Merit List 2025(OUT): ಗ್ರಾಮೀಣ ಡಾಕ್ ಸೇವಕ್ 4ನೇ ಮೆರಿಟ್ ಪಟ್ಟಿ ಬಿಡುಗಡೆ
ಒಟ್ಟು 21,431(ಕರ್ನಾಟಕದಲ್ಲಿ 1135 ಹುದ್ದೆಗಳು)ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಆಯ್ಕೆ ಸಂಬಂಧಿಸಿದ ಅಭ್ಯರ್ಥಿಗಳ 4ನೇ ಸುತ್ತಿನ ಮೆರಿಟ್ ಪಟ್ಟಿಯನ್ನು ಭಾರತೀಯ ಅಂಚೆ ಇಲಾಖೆ ಜೂನ್ 16ರಂದು ಬಿಡುಗಡೆ ಮಾಡಿದೆ. ಅಂಚೆ ಇಲಾಖೆಯೂ ಈಗಾಗಲೇ ಹಂತ-ಹಂತವಾಗಿ ಮೂರು ಮೆರಿಟ್ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿತ್ತು, 4ನೇ ಮೆರಿಟ್ ಪಟ್ಟಿ 2025ಗಾಗಿ ಇದುವರೆಗೂ ಆಯ್ಕೆಯಾದ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದರು, ಇಲಾಖೆಯು ಸದರಿ ನೇಮಕಾತಿಯ 4ನೇ ಮೆರಿಟ್ ಪಟ್ಟಿ ಪ್ರಕಟಿಸುವ ಮೂಲಕ ಕಾಯುವಿಕೆಗೆ ತೆರೆ ಎಳೆದಿದೆ. ಈ ಕುರಿತು ಮಾಹಿತಿ … More