ಆದರ್ಶ ವಿದ್ಯಾಲಯ; ಫಲಿತಾಂಶ ಪ್ರಕಟ

Published on:

ಬೆಂಗಳೂರು: 2026-27ನೇ ಸಾಲಿನ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಾತಿ ಸಂಬಂಧ ಮಾ.22ರಂದು ನಡೆಸಲಾದ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆಯು ಶುಕ್ರವಾರ(ಏ.24)ದಂದು ಅಧಿಕೃತವಾಗಿ ಪ್ರಕಟಿಸಿದೆ.

ವಿದ್ಯಾರ್ಥಿಗಳು ತಾವು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಪರಿಶೀಲಿಸಲು ಇಲಾಖೆಯ ಅಧಿಕೃತ ಅಂತರ್ಜಾಲ (http://164.100.133.7:82/frmnotify.aspx)ಕ್ಕೆ ಭೇಟಿ ನೀಡಿ, ನೋಂದಣಿ ಸಂಖ್ಯೆ Register No. ಅಥವಾ ಎಸ್‌ಎಟಿಎಸ್ ಸಂಖ್ಯೆ. SATS No. ನಮೂದಿಸುವ ಮೂಲಕ ಫಲಿತಾಂಶ ವಿಕ್ಷೀಸಬಹುದು.

ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶದ ವೀಕ್ಷಣೆ ಹೇಗೆ.?

ಹಂತ-1 ಅಧಿಕೃತ ಜಾಲತಾಣ http://164.100.133.7:82/frmnotify.aspxಕ್ಕೆ ಭೇಟಿ.

ಹಂತ-2 ಮುಖಪುಟದ ಮೆನುದಲ್ಲಿ “2026-27 ನೇ ಸಾಲಿನ 6 ನೇ ತರಗತಿಗೆ ಪ್ರವೇಶ” ವಿಭಾಗದಡಿ ನೀಡಲಾದ “ಪಡೆದ ಅಂಕಗಳನ್ನು ಪರಿಶೀಲಿಸಿ” ಎಂಬ ಉಪವಿಭಾಗದ ಮೇಲೆ ಕ್ಲಿಕ್‌ ಮಾಡಿ.

Adarsha Vidyalaya Karnataka Result 2026 Online Check Window
ಆದರ್ಶ ವಿದ್ಯಾಲಯ; ಫಲಿತಾಂಶ ಪ್ರಕಟ

ಹಂತ-3 ಮುಂದೆ ಹೊಸಪುಟ ತೆರೆಯುತ್ತದೆ, ಅಲ್ಲಿ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಅಥವಾ ಸ್ಯಾಟ್ಸ್‌ ಸಂಖ್ಯೆ ಭರ್ತಿ ಮಾಡಿ. ಸರಿಯಾಗಿ ಭದ್ರತಾ ಕೋಡ್‌ ಹಾಕಿ, ಸಲ್ಲಿಸು(Submit) ಬಟನ್‌ ಮೇಲೆ ಒತ್ತುವ ಮೂಲಕ ಫಲಿತಾಂಶ ಪರದೆಯಾಗುತ್ತದೆ.

Important Direct Links:

Adarsha Vidyalaya Karnataka Result 2026 Check LinkCheck Now
Official Websitessk.karnataka.gov.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

11 thoughts on “ಆದರ್ಶ ವಿದ್ಯಾಲಯ; ಫಲಿತಾಂಶ ಪ್ರಕಟ”

Leave a Comment