Pension Payment DBT Status: ತಿಂಗಳ ಪಿಂಚಣಿ ಹಣ ಬಂದಿದೆಯಾ? ಇಲ್ಲವೋ? ಚೆಕ್ ಈ ರೀತಿಯಾಗಿ ಮಾಡಿ!

Published on:

ಫಾಲೋ ಮಾಡಿ
Pension Payment DBT Status Karnataka
Pension Payment DBT Status

ಕರ್ನಾಟಕ ಸರ್ಕಾರವು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ವತಿಯಿಂದ ವಯಸ್ಕರಿಗೆ, ವಿಧವೆಯರಿಗೆ, ಅಸಹಾಯಕ ಅಶಕ್ತ ವ್ಯಕ್ತಿಗಳಿಗೆ ಮತ್ತು ಅಂಗವಿಕಲರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಸದರಿ ಯೋಜನೆಯಲ್ಲಿ ವೃದ್ಧಪ್ಯ ವೇತನ(Old Age Pension), ವಿಧವಾ ವೇತನ(Widow Pension), ಮನಸ್ವಿನಿ ಯೋಜನೆ(Manaswini Pension), ಅಂಗವಿಕಲರ ಪಿಂಚಣಿ(Handicap Pension), ರೈತಪತ್ನಿಗೆ ಪಿಂಚಣಿ ಇತ್ಯಾದಿ ಯೋಜನೆಗಳಿಗೆ ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಆದರೆ ಪಿಂಚಣಿ ಮೊತ್ತ ನಿಮಗೆ ಸರಿಯಾದ ತಿಂಗಳಿಗೆ ಬರ್ತಾ ಇಲ್ಲ ಅಂದ್ರೆ ಪಿಂಚಣಿ ಮೊತ್ತದ ಸ್ಥಿತಿ(Pension Payment DBT Status) ಯನ್ನು ಪರಿಶೀಲಿಸುವುದು ಹೇಗೆ ಎಂದು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment