Post office life Insurance: ಕಡಿಮೆ ಪ್ರೀಮಿಯಂ ಹೆಚ್ಚು ಲಾಭ!!

Published on:

Updated On:

ಫಾಲೋ ಮಾಡಿ
Post office life Insurance
Post office life Insurance

Post office life Insurance: ನಮಸ್ಕಾರ ಬಂಧುಗಳೇ, ನಿಮ್ಮ ಕರ್ನಾಟಕ ಹೆಲ್ಪ್.in ಗೆ ಸ್ವಾಗತ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಿಮೆ‌, ಜೀವ ವಿಮೆ , ವಾಹನ ವಿಮಾಗಳು ಇನ್ನಿತರ ‌ವಿಮಾ‌ ಯೋಜನೆಗಳನ್ನು ‌ಸರ್ಕಾರ ಹಾಗೂ‌ ಖಾಸಗಿ ಕಂಪನಿಗಳ ಸಾರ್ವಜನಿಕರಿಗೆ ಒದಗಿಸುತ್ತವೆ. ಅದೇ ರೀತಿಯಾಗಿ ಕಡಿಮೆ ಪ್ರೀಮಿಯಂ ಮೂಲಕ ಹೆಚ್ಚು ‌ಉಪಯುಕ್ತ ಮತ್ತು ಲಾಭ ಪಡೆಯುವ ಯೋಜನೆಯನ್ನು ಅಂಚೆ ಇಲಾಖೆಯು ನೀಡುತ್ತದೆ.

ಅಂಚೆ ಜೀವ ವಿಮಾ ಯೋಜನೆ (ಪಿಎಲ್‌ಐ) ಭಾರತೀಯ ಅಂಚೆ ಇಲಾಖೆಯಿಂದ ನೀಡಲಾಗುವ ಜೀವ ವಿಮಾ ಯೋಜನೆಯಾಗಿದ್ದು, ಇದು ಕೈಗೆಟುಕುವ ಪ್ರೀಮಿಯಂ ದರಗಳಲ್ಲಿ ವ್ಯಾಪಕ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ ನಿವಾಸಿಗಳಿಗೆ ಲಭ್ಯವಿದೆ. ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಸಂಪೂರ್ಣವಾಗಿ‌ ಓದಿರಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment