WhatsApp Channel Join Now
Telegram Group Join Now

ಆರ್‌ಬಿಕೆಎಂಯುಎಲ್‌ ವಿವಿಧ ಹುದ್ದೆಗಳ ನೇಮಕಾತಿ 2023 | KMF RBKMUL Recruitment 2023

KMF RBKMUL Recruitment 2023: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. RBKMUL Notification 2023 ನವೆಂಬರ್ 07 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಿರಿ.

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನವೀಕರಿಸಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಲೇಖನದಲ್ಲಿ ನೀಡಲಾದ ಪ್ರಮುಖ ಅಂಶಗಳು

KMF RBKMUL Recruitment 2023

Organization Name – Raichur , Bellary , Koppal & Vijayanagara Districts Co-op. Milk Producers societies Union Ltd
Post Name – Various posts
Total Vacancy – 63
Application Process: Online
Job Location – Karnataka

KMF RBKMUL Recruitment 2023
KMF RBKMUL Recruitment 2023

RBKMUL Vacancy 2023 Details:
ಉಪ ವ್ಯವಸ್ಥಾಪಕರು (ಶೇಖರಣೆ)–2
ಉಪ ವ್ಯವಸ್ಥಾಪಕರು (ಎಫ್ & ಎಫ್)–1
ಉಪ ವ್ಯವಸ್ಥಾಪಕರು (ಮಾರುಕಟ್ಟೆ)–1
ಉಪ ವ್ಯವಸ್ಥಾಪಕರು (ವಿತ್ತ)–1
ಉಪ ವ್ಯವಸ್ಥಾಪಕರು (ಖರೀದಿ)–1
ಸಹಾಯಕ ವ್ಯವಸ್ಥಾಪಕರು (ಎ.ಹೆಚ್/ಎ.ಐ)–9
ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್)–1
ಸಹಾಯಕ ವ್ಯವಸ್ಥಾಪಕರು (ವಿತ್ತ)–1
ಸಹಾಯಕ ವ್ಯವಸ್ಥಾಪಕರು (ಎಂ.ಐ.ಎಸ್)–1
ಸಹಾಯಕ ವ್ಯವಸ್ಥಾಪಕರು (ಆಡಳಿತ)–1
ತಾಂತ್ರಿಕ ಅಧಿಕಾರಿ (ಡಿ.ಟಿ.)–6
ತಾಂತ್ರಿಕ ಅಧಿಕಾರಿ (ಕ್ಯೂ.ಸಿ.)–1
ಮಾರುಕಟ್ಟೆ ಅಧಿಕಾರಿ–2
ಲೆಕ್ಕಾಧಿಕಾರಿ–2
ಸಾರ್ವಜನಿಕ ಸಂಪರ್ಕ ಅಧಿಕಾರಿ–1
ಐ.ಎಂ. ಉಗ್ರಾಣ ಅಧಿಕಾರಿ–1
ಎಂ.ಐ.ಎಸ್./ಸಿಸ್ಟಂ ಅಧಿಕಾರಿ–1
ಮಾರುಕಟ್ಟೆ ಅಧೀಕ್ಷಕರು–2
ಖರೀದಿ/ ಉಗ್ರಾಣ ಅಧೀಕ್ಷಕರು–1
ಡೈರಿ ಸೂಪ‌ರ್ ವೈಸರ್ ದರ್ಜೆ-2–2
ಕ್ಷೇತ್ರ ಸಹಾಯಕರು (ಎಫ್ &ಎಫ್)–1
ಹಾ.ಉ.ಸ.ಸಂಘಗಳ ಸಿಬ್ಬಂದಿಗೆ–4
ಕೆಮಿಸ್ಟ್ ದರ್ಜೆ-2–2
ಮಾರುಕಟ್ಟೆ ಸಹಾಯಕ ದರ್ಜೆ-2–1
ಜೂನಿಯರ್ ಸಿಸ್ಟಂ ಆಪರೇಟರ್–1
ಹಿರಿಯ ಚಾಲಕರು–2
ಜೂನಿಯರ್ ಟೆಕ್ನಿಷಿಯನ್–2
ಆಡಳಿತ ಸಹಾಯಕ ದರ್ಜೆ-3–4
ಹಾ.ಉ.ಸ.ಸಂಘಗಳ ಸಿಬ್ಬಂದಿಗೆ–4
ಲೆಕ್ಕ ಸಹಾಯಕ ದರ್ಜೆ-3–2
ಚಾಲಕರು–2

Important Dates:
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 07-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 07-12-2023

ಶೈಕ್ಷಣಿಕ ಅರ್ಹತೆ:
ಆರ್‌ಬಿಕೆಎಂಯುಎಲ್‌ ಹಾಲು ಉತ್ಪಾದಕರ ಸಹಕಾರ ಸಂಘ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು SSLC, ITI, B.Com, M.Com, B.Sc, M.Sc, BBA, MBA, Any Degree, BE/BCA/, B.Tech, Diploma, BVSC ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಗಮನಿಸಿ: ಹುದ್ದೆಗಳಿಗೆ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ವೀಕ್ಷಿಸಿ.

ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗುತ್ತದೆ.

  • ಲಿಖಿತ ಪರೀಕ್ಷೆ
  • ಸಂದರ್ಶನ
  • ಮೆರಿಟ್ ಲಿಸ್ಟ್

ವಯೋಮಿತಿ:
ಆರ್‌ಬಿಕೆಎಂಯುಎಲ್‌ ಹಾಲು ಉತ್ಪಾದಕರ ಸಹಕಾರ ಸಂಘ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನ ವಯಸ್ಸಿನ ಮಿತಿ ಅಭ್ಯರ್ಥಿಯು ಹೊಂದಿರಬೇಕು.

  • ಕನಿಷ್ಠ – 18 ವರ್ಷ,
  • ಗರಿಷ್ಠ – ಸಾಮಾನ್ಯ ವರ್ಗ -35 ವರ್ಷ,
  • ಪ್ರವರ್ಗ 2(ಎ), 2(ಬಿ), 3(ಎ), 3(ಬಿ)- 38 ವರ್ಷ
  • ಪ.ಜಾ/ಪ.ಪಂ/ಪ್ರವರ್ಗ1- 40 ವರ್ಷ

ಸಂಬಳ:
ಆರ್‌ಬಿಕೆಎಂಯುಎಲ್‌ ಹಾಲು ಉತ್ಪಾದಕರ ಸಹಕಾರ ಸಂಘ ನೇಮಕಾತಿ ನಿಯಮಗಳ ಪ್ರಕಾರ ಸಂಬಳವನ್ನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1 ಅಂಗವಿಕಲ ಅಭ್ಯರ್ಥಿಗಳಿಗೆ – 750/-
ಉಳಿದ ಎಲ್ಲಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ- 1500/-

How to Apply

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • (ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ಪ್ರಮುಖ ಲಿಂಕ್ಸ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important links:

Official Notification PDFಇಲ್ಲಿ ಕ್ಲಿಕ್ ಮಾಡಿ
RBKMUL Recruitment 2023 Apply OnlineApply Now
Official WebsiteRbkmul.in
More UpdatesKarnatakaHelp.in

FAQs

How to Apply For KMF RBKMUL Recruitment 2023?

Visit Official Website to Apply Online RBKMUL Vacancy 2023

What is the last Date of RBKMUL Recruitment 2023?

December 07, 2023