ರೈಲ್ವೆ ಪ್ರೊಟೆಕ್ಷನ್ ಫೋರ್ಸ್’ನ ಕಾನ್ಸ್ಟೇಬಲ್ 4208 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಕಳೆದ ವರ್ಷ ಏ.15 ರಿಂದ ಮೇ.17ರಂದು ಮುಕ್ತಾಯವಾಗಿತ್ತು. ಸದರಿ ನೇಮಕಾತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯು ಮಾರ್ಚ್ 02 ರಿಂದ 20ವರೆಗೆ ನಡೆಯಲಿದೆ. ರೈಲ್ವೆ ನೇಮಕಾತಿ ಮಂಡಳಿಯು ಅಭ್ಯರ್ಥಿಗಳಿಗೆ ನೀಡಿರುವ ಪರೀಕ್ಷಾ ದಿನಾಂಕ, ಸ್ಥಳ, ಸಮಯ(RPF Constable City Intimation Slip 2025)ದ ಕುರಿತು ಮಾಹಿತಿ ತಿಳಿದುಕೊಳ್ಳಲು ಇಂದಿನಿಂದ (ಫೆ.21) ಅವಕಾಶ ಕಲ್ಪಿಸಿದೆ.
ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಸೆಲ್ ಅಂತರ್ಜಾಲ www.rrbcdg.gov.inದ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
Durag Yallappa Madar
Guru