ರೈಲ್ವೆ ನೇಮಕಾತಿ ಮಂಡಳಿಯು ರೇಡಿಯೋಗ್ರಾಫರ್, ಫಾರ್ಮಾಸಿಸ್ಟ್ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಸೇರಿದಂತೆ 1,376 ಪ್ಯಾರಾಮೆಡಿಕಲ್ ಹುದ್ದೆಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ RRB ಪ್ಯಾರಾಮೆಡಿಕಲ್ ಸಿಟಿ ಇಂಟಿಮೇಷನ್ ಸ್ಲಿಪ್ 2025 ಬಿಡುಗಡೆ ಮಾಡಿದೆ.
ಏಪ್ರಿಲ್ 28 ಮತ್ತು 30 2025 ರ ನಡುವೆ ನಿಗದಿಪಡಿಸಿದ್ದ ಪರೀಕ್ಷೆಗೆ ಮಂಡಳಿಯು ಪ್ಯಾರಾಮೆಡಿಕಲ್ ಸಿಟಿ ಇಂಟಿಮೇಷನ್ ಸ್ಲಿಪ್ 2025 ಅನ್ನು ಮಂಡಳಿ ಅಧಿಕೃತ ವೆಬ್ಸೈಟ್ www.rrbapply.gov.in ನಲ್ಲಿ ಬಿಡುಗಡೆ ಮಾಡಿದ್ದು ಇದರಿಂದ ಅಭ್ಯರ್ಥಿಗಳು ಪರೀಕ್ಷಾ ನಗರ, ದಿನಾಂಕ ಮತ್ತು ಶಿಫ್ಟ್ ಸಮಯವನ್ನು ತಿಳಿದುಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ವಿಲೇಖನಗಳನ್ನು ನೀಡಲಾಗಿದೆ ತಪ್ಪದೆ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.