ರೈಲ್ವೆ ನೇಮಕಾತಿ ಮಂಡಳಿ (RRB)ಯು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ಪರೀಕ್ಷೆಯು ಡಿಸೆಂಬರ್ 19-29, 2024ವರೆಗೆ ನಡೆಯಲಿದೆ. ಇಲಾಖೆಯು ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರವಿಳಾಸ, ಪರೀಕ್ಷಾ ದಿನಾಂಕ ದಿನಾಂಕ(RRB Technician City Intimation) ತಿಳಿಯಲು ದಿನಾಂಕ ಡಿಸೆಂಬರ್ 10ರಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ಮಾಹಿತಿಯನ್ನು ತಿಳಿಯಲು ಅಧಿಕೃತ ಜಾಲತಾಣಕ್ಕೆ ಅಥವಾ ನಾವು ಈ ಲೇಖನದಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡಿ ನೋಂದಣಿ ಸಂಖ್ಯೆ ಮತ್ತು ಬಳಕೆದಾರರ ಪಾಸ್ ವರ್ಡ್ ಹಾಕುವ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.