SSC JE Result 2024 Tier 1(OUT): ಶ್ರೇಣಿ 1 ಪರೀಕ್ಷೆಯ ಫಲಿತಾಂಶ 2024 ಪ್ರಕಟ

Published on:

ಫಾಲೋ ಮಾಡಿ

ಸಿಬ್ಬಂದಿ ಆಯ್ಕೆ ಆಯೋಗ (SSC) ಜೂನಿಯರ್ ಇಂಜಿನಿಯರ್(JE) ಹುದ್ದೆಗಳ ನೇಮಕಾತಿ ನಡೆಸಿದ್ದ SSC JE ಟೈರ್ 1 ಪರೀಕ್ಷೆಯ ಫಲಿತಾಂಶಗಳನ್ನು ಇಂದು (ಆಗಸ್ಟ್ 20) ಪ್ರಕಟಿಸಿದೆ.  ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು SSC ಅಧಿಕೃತ ವೆಬ್‌ಸೈಟ್‌ ‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.

SSC JE ಟೈರ್ 1 ಪರೀಕ್ಷೆಯನ್ನು ಜೂನ್ 5, 6 ಮತ್ತು 7 ರಂದು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ (ಟೈರ್ 1) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಟೈರ್ 2 ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ. ಫಲಿತಾಂಶದೊಂದಿಗೆ ಅಭ್ಯರ್ಥಿಗಳ ಕಟ್-ಆಫ್ ಮಾರ್ಕ್ಸ್‌ಗಳನ್ನೂ ಪ್ರಕಟಿಸಲಾಗುವುದು. ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಸೇರಿದಂತೆ ಒಟ್ಟು 1765 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment