SSC MTS 2024 Recruitment: 10ನೇ‌ ತರಗತಿ‌ ಪಾಸ್! 9583 ಹುದ್ದೆಗಳ ಭರ್ಜರಿ ನೇಮಕಾತಿ

Published on:

ಫಾಲೋ ಮಾಡಿ
SSC MTS 2024 Recruitment
SSC MTS 2024 Recruitment

SSC MTS 2024 Recruitment: ಸಿಬ್ಬಂದಿ ಆಯ್ಕೆ ಆಯೋಗವು SSC MTS ನೇಮಕಾತಿ 2024ರ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್ ಆನ್‌ಲೈನ್‌ನಲ್ಲಿಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ಎಸ್‌ಎಸ್‌ಸಿ ಎಂಟಿಎಸ್ ಪರೀಕ್ಷೆಯನ್ನು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ನಾನ್ ಟೆಕ್ನಿಕಲ್ ಮತ್ತು ಹವಾಲ್ದಾರ್ ಹುದ್ದೆಗೆ ಈ ನೇಮಕಾತಿಯನ್ನು ನಡೆಸಲಾಗುತ್ತದೆ. 

SSC MTS 2024  ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 03, 2024 ಆಗಿರುತ್ತದೆ. ಆಯೋಗವು SSC MTS 2024 ಪರೀಕ್ಷಯನ್ನು ಜುಲೈ/ಆಗಸ್ಟ್ 2024 ರಲ್ಲಿ ನಡೆಸುತ್ತದೆ. ಆಯೋಗವು ತನ್ನ ಅಧಿಕೃತ ಪರೀಕ್ಷೆಯ ಕ್ಯಾಲೆಂಡರ್ 2024-25 ರಲ್ಲಿ SSC MTS 2024 ಪರೀಕ್ಷೆಯ ದಿನಾಂಕಗಳನ್ನು ಬಿಡುಗಡೆ ಮಾಡಿದೆ . SSC MTS ಮತ್ತು ಹವಾಲ್ದಾರ್ ಪರೀಕ್ಷೆ 2024 ಅನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ (CBE) ನಡೆಸಲಾಗುವುದು ಎಂದು ತಿಳಿಸಲಾಗಿದೆ. ಈ ನೇಮಕಾತಿ ಅಧಿಸೂಚನೆ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment