ಪ್ರಸಕ್ತ ಸಾಲಿನ ಮಲ್ಟಿ ಟಾಸ್ಕಿಂಗ್ (ತಾಂತ್ರಿಕೇತರ), ಹವಾಲ್ದಾರ್ (CBIC & CBN) ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಅರ್ಜಿ ತಿದ್ದುಪಡಿಗೆ ಅವಕಾಶ ನೀಡುವ ಕುರಿತು ಸಿಬ್ಬಂದಿ ಆಯ್ಕೆ ಆಯೋಗವು ಪ್ರಕಟಣೆ ಹೊರಡಿಸಿದೆ.
ಮಲ್ಟಿ-ಟಾಸ್ಕಿಂಗ್ (ತಾಂತ್ರಿಕೇತರ) ಸಿಬ್ಬಂದಿ ಮತ್ತು ಹವಾಲ್ದಾರ್ (CBIC & CBN) ಪರೀಕ್ಷೆ-2025ರ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ತಿದ್ದುಪಡಿ ವಿಂಡೋ ಜು.29ರಿಂದ ಪ್ರಾರಂಭವಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ತಿದ್ದುಪಡಿ ಮಾಡಿ ಆ.4 ರಿಂದ 6ರವರೆಗೆ ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ ಎಂದು ಎಸ್ಎಸ್ಸಿ ನೋಟಿಸ್ನಲ್ಲಿ ತಿಳಿಸಿದೆ.
How to Correction of SSC MTS 2025 Application Form?
ಅರ್ಜಿ ತಿದ್ದುಪಡಿ ಮಾಡುವ ವಿಧಾನ;
- ಆನ್‌ಲೈನ್ ಮೂಲಕ SSCಯ ಅಧಿಕೃತ ವೆಬ್‌ಸೈಟ್ https://ssc.gov.in/home/apply ಗೆ ಭೇಟಿ ನೀಡಿ.
- ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ
- ಅನ್ವಯಿಸು ವಿಭಾಗದಲ್ಲಿ *ಮಲ್ಟಿ ಟಾಸ್ಕಿಂಗ್ (ತಾಂತ್ರಿಕೇತರ) ಸಿಬ್ಬಂದಿ ಪರೀಕ್ಷೆ 2025* ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೀವು ಸಲ್ಲಿಸಿದ ಅರ್ಜಿ ಆಯ್ಕೆ ಮಾಡಿ ಅರ್ಜಿಯಲ್ಲಿ ಅಗತ್ಯವಿರುವ ಕಡೆ ತಿದ್ದುಪಡಿ ಮಾಡಿ.
- ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
SSC MTS 2025 Correction Window Date Notice PDF | Download |
SSC MTS 2025 Correction Window Link | Edit |
Official Website | ssc.gov.in |
More Updates | KarnatakaHelp.in |