WhatsApp Channel Join Now
Telegram Group Join Now

SSC MTS PET/PST Admit Card 2023: MTS, ಹವಾಲ್ದಾರ್ ಹುದ್ದೆಗಳ PET PST ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆಯಾಗಿದೆ

ಈ ಲೇಖನದಲ್ಲಿ ನೀಡಲಾದ ಪ್ರಮುಖ ಅಂಶಗಳು

SSC MTS PET/PST Admit Card 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ 1558 ಹುದ್ದೆಗಳ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಮತ್ತು ಹವಾಲ್ದಾರ್ ಹುದ್ದೆಗಳ ಭರ್ತಿಗೆ ಈಗಾಗಲೇ ಆನ್ ಲೈನ್ ಮೂಲಕ ಪರೀಕ್ಷೆಯು ಪೂರ್ಣಗೊಂಡಿದ್ದು. ಇದೀಗ 22/11/2023 ರಿಂದ 24/11/2023 ವರೆಗೆ ನಡೆಯುವ ದೈಹಿಕ ದಕ್ಷತೆ ಪರೀಕ್ಷೆ (PET)/ ದೈಹಿಕ ಮಾನದಂಡಗಳ ಪರೀಕ್ಷೆ (PST) ಗಾಗಿ ಪ್ರವೇಶ ಕಾರ್ಡ್ (Admit Card) ಅನ್ನು ಬಿಡುಗಡೆ ಮಾಡಿದ್ದು. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಹಾಕಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ.

Ssckkr.Kar.Nic.In SSC MTS PET/PST Admit Card 2023

  • ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
  • “Click here to download e-Admit Card for Conduct of PST/PET w.r.t Multi-Tasking (Non-Technical) Staff, and Havaldar (CBIC & CBN) Examination, 2023 to be held from 22/11/2023 to 24/11/2023” ಮೇಲೆ ಕ್ಲಿಕ್ ಮಾಡಿ.
  • (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
  • ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
  • ನಂತರ ಅಲ್ಲಿ PST/PET Admit Cardಯು ನಿಮ್ಮ ಮುಂದೆ ಬರುತ್ತದೆ
  • ನಂತರ ಡೌನ್ಲೋಡ್ ಮಾಡಿಕೊಳ್ಳಿ.
SSC MTS PET PST Admit Card 2023
SSC MTS PET PST Admit Card 2023

Important Links:

SSC MTS PET PST Admit Card 2023Download
Official Website(KKR)ssckkr.kar.nic.in
Official WebsiteSSC
More UpdatesKarnatakaHelp.in

FAQs

How to Download SSC MTS PET PST Admit Card 2023?

Visit Official Website to Download SSC MTS PET PST Admit Card 2023