WhatsApp Channel Join Now
Telegram Group Join Now

SSLC Exam Final Time Table 2024 Karnataka(OUT): ಎಸ್.ಎಸ್.ಎಲ್.ಸಿ ಮಾರ್ಚ್ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

SSLC Exam Final Time Table 2024 PDF: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ(SSLC) ಮಾರ್ಚ್ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳೇ ಎಸ್.ಎಸ್.ಎಲ್.ಸಿ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯ ಪಿಡಿಎಫ್ ಲಿಂಕ್ ಕೊನೆಯಲ್ಲಿ ನೀಡಲಾಗಿದೆ.

Sslc Exam Time Table 2024 Karnataka
Sslc Exam Time Table 2024 Karnataka

SSLC Exam Final Time Table 2024 Karnataka

Sslc Final Exam Time Table 2024 Karnataka Karnatakahelp.in
sslc final exam time table 2024 karnataka

How to Download SSLC Exam Final Time Table 2024 Karnataka PDF

ವಿದ್ಯಾರ್ಥಿಗಳು ಈ ಕೆಳಗಿನ ಸುಲಭವಾದ ಹಂತಗಳನ್ನು ಅನುಸರಿಸಿ ಎಸ್.ಎಸ್.ಎಲ್.ಸಿ(SSLC) ಮಾರ್ಚ್ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನ ಡೌನ್ಲೋಡ್ ಮಾಡಿಕೊಳ್ಳಿ.

  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಅಲ್ಲಿ “ಇತ್ತೀಚಿನ ಸುದ್ದಿಗಳು” ನಲ್ಲಿ “2024ರ SSLC ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸುವ ಬಗ್ಗೆ” ಮೇಲೆ ಕ್ಲಿಕ್ ಮಾಡಿ.(PDF ಫೈಲ್ ನೇರ ಲಿಂಕ್ ಕೆಳಗೆ ನೀಡಲಾಗಿದೆ)
  • ನಂತರ ಅಲ್ಲಿ ಪಿಡಿಎಫ್ ನೇರವಾಗಿ ಡೌನ್ಲೋಡ್ ಆಗುತ್ತದೆ.

2nd PUC Final Time Table 2024 PDF (OUT): ದ್ವಿತೀಯ ಪಿಯುಸಿ ಮಾರ್ಚ್ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಇಲ್ಲಿ ಡೌನ್ಲೋಡ್ ಮಾಡಿ

Important Links:

Karnataka SSLC Exam Final Time Table 2024 Direct LinkDownload Here
Official Websitekseab.karnataka.gov.in
More UpdatesKarnatakaHelp.in

FAQs

How to Download SSLC Exam Final Time Table 2024 Karnataka?

Visit Official Website to Download