SSP ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿವೇತನ | SSP Post Matric scholarship 2025-26 Last Date?

ಫಾಲೋ ಮಾಡಿ
SSP Post Matric scholarship 2025 Apply online
SSP Post Matric Scholarship 2025

ಎಲ್ಲರಿಗೂ ಶುಭದಿನ ವಿದ್ಯಾರ್ಥಿಗಳೇ, 2025-26ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಆನ್ ಲೈನ್ (ssp.postmatric.karnataka.gov.in Scholarship 2025)ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು 10ನೇ ತರಗತಿಯ ನಂತರ ಬರುವ ಕೋರ್ಸ್’ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಎಂದು ಹೇಳಬಹುದು.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

2 thoughts on “SSP ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿವೇತನ | SSP Post Matric scholarship 2025-26 Last Date?”

  1. ನನ್ನ ಹೆಸರು ಚಿದಾನಂದ ಮಲ್ಲಿಕಾರ್ಜುನ್ ಬಿರಾದಾರ ನನ್ನ ಪ್ರಥಮ ಪಿಯುಸಿ ಓದಿದ್ದೇನೆ ನಾನು ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ

    Reply

Leave a Comment