ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2026-27ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಾಗೂ ಅಲೆಮಾರಿ/ಅರೆಅಲೆಮಾರಿ ಜನಾಂಗದ ಅರ್ಹತಾ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ(ಊಟ ಮತ್ತು ವಸತಿ ಸಹಾಯ ಯೋಜನೆ) ಸೌಲಭ್ಯ ಸಮುದಾಯದ ಅಭ್ಯರ್ಥಿಗಳಿಗೆ ಲಭ್ಯವಿದೆ. ಅರ್ಹರು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಜಾಲತಾಣhttps://ssp.postmatric.karnataka.gov.in/ಕ್ಕೆ ಭೇಟಿ ನೀಡಿ, ಆ.31ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ ಸಂಖ್ಯೆ 8050770004/8050770005 ಅಥವಾ ಇ-ಮೇಲ್ ವಿಳಾಸ bcwdhelpline@gmail.comಕ್ಕೆ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆ ತಲೆದೋರಿದಲ್ಲಿ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಇ-ಮೇಲ್ ವಿಳಾಸ postmatrichelp@karnataka.gov.in ಅಥವಾ ಸಹಾಯವಾಣಿ ಸಂಖ್ಯೆ 1902ಗೆ ಸಂಪರ್ಕಿಸಬಹುದು ಎಂದು ಕೋರಲಾಗಿದೆ.
| BCM SSP Post Matric Scholarship 2026-27 Apply Link | Apply Now |
| Official Website | bcwd.karnataka.gov.in |
T
Gttc
Thanks
July 7.2026 at 10:53 am
1st puc art’s
M. Com
Thanks
Diploma 3rd year
Yes i am laxmi sanadi sakkonatti
9fte789hfdw37ihggddtiojvde is qu1teyofoufuodtistifocyo
12
ಅಕ್ಷತಾ ನಾ
The main helpful of the students life of the scholarship it’s are the very happy to the students
My name Harshad Pujari
GTTC BELGAUM
5 th sem diploma automation and robotics
I am Priyanka diploma student government polytechnic for women college
Thank you 😊 🙏
I am Akshaykumar diploma student government polytechnic for women college
Thank you🫶🏻🥰
ಪ್ರಶಾಂತ್ ವಡ್ಡರ
Savitri
Xyz
For education i need scholarship
Gold
Mast he
Thank you so much for scholarships
Good
Is this scholarship applicable to BCM hostel students, day scholars, or both?
Please mannay
Incredible
Diploma 3rd semester
……
To apply ssp scholarship
Thank you for scholarship
Yogaraj
Poornima ambaragatti
This scholarship is really needed for me
Thank you so much for scholarship
Thank you for mannay
Mannay
Good
Good
Good
Good
The
Ok
Yes