AAIನಲ್ಲಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ: ₹1,10,000 ವೇತನ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಈಶಾನ್ಯ ಪ್ರದೇಶದಲ್ಲಿನ ನಾನ್ ಎಕ್ಸಿಕ್ಯೂಟಿವ್ ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದೆ. ಅರ್ಜಿ ಸಲ್ಲಿಕೆ ಡಿ.12 ರಿಂದ ಪ್ರಾರಂಭವಾಗಿದೆ. ಹಿರಿಯ ಸಹಾಯಕ, ಜೂನಿಯರ್ ಸಹಾಯಕ (HR) ಮತ್ತು ಜೂನಿಯರ್ ಸಹಾಯಕ ಸೇರಿದಂತೆ ಒಟ್ಟು 14 ನಾನ್ ಎಕ್ಸಿಕ್ಯೂಟಿವ್ ವೃಂದದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಜನವರಿ 11 ರೊಳಗೆ AAI ಅಧಿಕೃತ ಜಾಲತಾಣ https://www.aai.aero/en/careers/recruitment ಕ್ಕೆ ಭೇಟಿ … More