Prasar Bharati Recruitment 2025: ಪ್ರಸಾರ ಭಾರತಿಯಲ್ಲಿ ತಾಂತ್ರಿಕ ಇಂಟರ್ನ್ ಹುದ್ದೆಗಳ ಭರ್ತಿ
ಪ್ರಸಾರ ಭಾರತಿಯು ಖಾಲಿ ಇರುವ ತಾಂತ್ರಿಕ ಇಂಟರ್ನ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಿಸಬಹುದಾಗಿದೆ. ವಿವಿಧ ವಲಯಗಳಲ್ಲಿ ತನ್ನ ಅಧೀನದಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ಪೂರ್ಣ ಸಮಯದ ಗುತ್ತಿಗೆ ಆಧಾರದ ಮೇಲೆ 421 ತಾಂತ್ರಿಕ ಇಂಟರ್ನ್‌ಗಳ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಪ್ರಸಾರ ಭಾರತೀಯ ಅಧಿಕೃತ ವೆಬ್ಸೈಟ್ https://avedan.prasarbharati.org/ ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ … More